Monday, November 19, 2018

Day: July 9, 2018

ನ್ಯಾಯಮೂರ್ತಿ ಆದರ್ಶಕುಮಾರ್ ಗೋಯಲ್

ರಾಷ್ಟ್ರೀಯ ಹಸಿರು ನ್ಯಾಯಾಧೀಕರಣದ ಮುಖ್ಯಸ್ಥರಾಗಿ ಅಧಿಕಾರ ಸ್ವೀಕರಿಸಿದ ನ್ಯಾಯಮೂರ್ತಿ ಗೋಯಲ್

ಕೆ.ಎನ್.ಪಿ.ವಾರ್ತೆ,ನವದೆಹಲಿ,ಜು.09; ಸುಪ್ರೀಂಕೋರ್ಟ್ ನ್ಯಾಯಮೂರ್ತಿಯಾಗಿದ್ದ ಆದರ್ಶಕುಮಾರ್ ಗೋಯಲ್, ರಾಷ್ಟ್ರೀಯ ಹಸಿರು ನ್ಯಾಯಾಧೀಕರಣದ ಮುಖ್ಯಸ್ಥರಾಗಿ ಇಂದು ಅಧಿಕಾರ ಸ್ವೀಕರಿಸಿದರು. ಇತ್ತೀಚೆಗಷ್ಟೆ ನಿವೃತ್ತಿ ಹೊಂದಿದ್ದ ನ್ಯಾಯಮೂರ್ತಿ ಗೋಯಲ್ ಅವರನ್ನು ಹಸಿರು ನ್ಯಾಯಾಧೀಕರಣದ ಮುಖ್ಯಸ್ಥರನ್ನಾಗಿ ನೇಮಕ ...

ರೈತ ಉತ್ಪಾದಕ ಕಂಪನಿಗಳ ಪೂರ್ವಭಾವಿ ಸಭೆ

ಮಧ್ಯವರ್ತಿಗಳ ಹಾವಳಿ ತಪ್ಪಿದರೆ ರೈತ ಸಧೃಡನಾಗಬಲ್ಲ : ವಿ ಚಕ್ರಪಾಣಿ 

ಕೆ.ಎನ್.ಪಿ.ವಾರ್ತೆ,ನವಲಿ,ಜು.09; ಗಂಗಾವತಿ ತಾಲೂಕಿನ ನವಲಿ ಹೋಬಳಿ ವಲಯದ ಜನನಿ ಪಬ್ಲಿಕ್ ಶಾಲೆಯಲ್ಲಿ ನಬಾರ್ಡ ಬೆಂಗಳೂರು ಮತ್ತು ವೇಡ್ಸ ಕೊಪ್ಪಳ ಇವರ ಸಹಯೋಗದಲ್ಲಿ  ರೈತ ಉತ್ಪಾದಕ ಕಂಪನಿಗಳ ಪೂರ್ವಭಾವಿ ...

ನಿರ್ಭಯಾ ಪ್ರಕರಣದ ಆರೋಪಿಗಳಿಗೆ ಗಲ್ಲುಶಿಕ್ಷೆ ಖಾಯಂ

ನಿರ್ಭಯಾ ಪ್ರಕರಣದ ಆರೋಪಿಗಳಿಗೆ ಗಲ್ಲುಶಿಕ್ಷೆ ಖಾಯಂಗೊಳಿಸಿದ ಸುಪ್ರೀಂಕೋರ್ಟ್

ಕೆ.ಎನ್.ಪಿ.ವಾರ್ತೆ,ನವದೆಹಲಿ,ಜು.09; ನಿರ್ಭಯಾ ಅತ್ಯಾಚಾರ ಪ್ರಕರಣದಲ್ಲಿ ಗಲ್ಲು ಶಿಕ್ಷೆಗೀಡಾಗಿರುವ ಅಪರಾಧಿಗಳು ಸಲ್ಲಿಸಿದ್ದ ಪುನರ್ ಪರಿಶೀಲನಾ ಅರ್ಜಿಯನ್ನು ವಜಾಗೊಳಿಸಿರುವ ಸುಪ್ರೀಂಕೋರ್ಟ್ ಅಪರಾಧಿಗಳಿಗೆ ಗಲ್ಲು ಶಿಕ್ಷೆಯನ್ನು ಖಾಯಂಗೊಳಿಸಿದೆ.  ದೇಶಾದ್ಯಂತ ಭಾರೀ ಸಂಚಲನ ...

ಅರ್ಜಿ ಆಹ್ವಾನ

ಪರಿಶಿಷ್ಟ ಜಾತಿ ಸಾಹಿತಿಗಳ ಕೃತಿ ಪ್ರಕಟಣೆಗೆ ಪ್ರೋತ್ಸಾಹ ಧನ : ಅರ್ಜಿ ಆಹ್ವಾನ

ಕೆ.ಎನ್.ಪಿ.ವಾರ್ತೆ,ಬೆಂಗಳೂರು,ಜು.09; ಕನ್ನಡ ಪುಸ್ತಕ ಪ್ರಾಧಿಕಾರವು ಪರಿಶಿಷ್ಟ ಜಾತಿ ಸಾಹಿತಿಗಳ ಕೃತಿ ಪ್ರಕಟಣೆಗೆ ತಲಾ 35 ಸಾವಿರ ರೂ.ಗಳ ಪ್ರೋತ್ಸಾಹಧನ ನೀಡುವ ಯೋಜನೆ ರೂಪಿಸಿದ್ದು, ಆಸಕ್ತ ಅರ್ಹರಿಂದ ಅರ್ಜಿ ...

ಪದಗ್ರಹಣ ಸಮಾರಂಭ

ವಿದ್ಯಾವಂತ ವ್ಯಕ್ತಿ ಗೌರವಕ್ಕೆ ಅರ್ಹ : ಪೊಲೀಸ್ ಆಯುಕ್ತ ಎಮ್.ಎನ್. ನಾಗರಾಜ ಅಭಿಮತ

ಕೆ.ಎನ್.ಪಿ.ವಾರ್ತೆ,ಧಾರವಾಡ,ಜು.09; ಒಂದು ಉತ್ತಮ ಆರಂಭವು ಅರ್ಧ ಗುರಿಯನ್ನು ಸಾಧಿಸಿದಂತೆ. ವಿದ್ಯಾರ್ಥಿಗಳು ಉತ್ತಮ ಓದಿನೊಂದಿಗೆ ಶಿಸ್ತು ಮತ್ತು ಉತ್ತಮ ಆಚಾರ, ನಡವಳಿಕೆ, ಆಲೋಚನೆಗಳನ್ನು ಅಳವಡಿಸಿಕೊಂಡರೆ ಗುರಿಯನ್ನು ಸಾಧಿಸುವುದು ನಿಶ್ಚಿತ ...

ಕವನಗಳ ಆಹ್ವಾನ

ರಾಜ್ಯಮಟ್ಟದ ಕವಿಗೋಷ್ಠಿಗೆ ಕವನಗಳ ಆಹ್ವಾನ

ಕೆ.ಎನ್.ಪಿ.ವಾರ್ತೆ,ಧಾರವಾಡ,ಜು.09; ಕಿತ್ತೂರು ಉತ್ಸವ ನಿಮಿತ್ತ, ಶ್ರೀ ಮಹಾಂತ ಪ್ರತಿಷ್ಠಾನವು ಕಾಯಕಸೇವಾ ಪ್ರತಿಷ್ಠಾನದ ಸಹಯೋಗದೊಂದಿಗೆ ಬೆಳಗಾವಿಯ ಕನ್ನಡ ಸಾಹಿತ್ಯ ಭವನದಲ್ಲಿ ಅಕ್ಟೋಬರ್ ತಿಂಗಳಿನಲ್ಲಿ ರಾಜ್ಯ ಮಟ್ಟದ ಕವಿಗೋಷ್ಠಿಯನ್ನು ಆಯೋಜಿಸಿದೆ. ...

ಸ್ವತಂತ್ರ ನ್ಯಾಯಾಂಗ

ಸಾರ್ವಭೌಮತ್ವವನ್ನು ಸಂರಕ್ಷಿಸಲು ಸ್ವತಂತ್ರ ನ್ಯಾಯಾಂಗ ಅವಶ್ಯ : ನ್ಯಾಯಮೂರ್ತಿ ಆರ್.ಬಿ. ಬೂದಿಹಾಳ

ಕೆ.ಎನ್.ಪಿ.ವಾರ್ತೆ,ಧಾರವಾಡ,ಜು.09; ನ್ಯಾಯಾಂಗದ ಸ್ವಾತಂತ್ರ್ಯ ಎಂದರೆ ಎಲ್ಲಾ ಬಗೆಯ ಹಸ್ತಕ್ಷೇಪ ಮತ್ತು ಒತ್ತಡಗಳಿಂದ ಹೊರತಾಗಿರುವ ಮುಕ್ತ ವಾತಾವರಣವನ್ನು ನ್ಯಾಯಾಧೀಶರಿಗೆ ಒದಗಿಸುವ ಮೂಲಕ ನ್ಯಾಯದಾನದ ಸಿದ್ದಾಂತಕ್ಕೆ ಬದ್ದವಾಗಿ ಕರ್ತವ್ಯ ನಿರ್ವಹಿಸಲು ...

Latest News

ಕರಾಟೆ ಮಕ್ಕಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಪೂರಕವಾದ ಆತ್ಮ ರಕ್ಷಣಾ ಕಲೆ : ಸೈಯದಾಬಾನು

ಕರಾಟೆ ಮಕ್ಕಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಪೂರಕವಾದ ಆತ್ಮ ರಕ್ಷಣಾ ಕಲೆ : ಸೈಯದಾಬಾನು

ಕೆ.ಎನ್.ಪಿ.ವಾರ್ತೆ,ಗಂಗಾವತಿ,ನ.18; ಕರಾಟೆ ಮಕ್ಕಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಪೂರಕವಾದ ಆತ್ಮ ರಕ್ಷಣಾ ಕಲೆ. ಇಂದಿನ ಒತ್ತಡದ ಜೀವನದಲ್ಲಿ ಮಕ್ಕಳು ಅವಶ್ಯಕವಾಗಿ ಕರಾಟೆ ತರಬೇತಿಯನ್ನು ಪಡೆಯಬೇಕಾದ ಅನಿವಾರ್ಯತೆ ಬಂದೊದಗಿದೆ...

ಕವಿತೆ | ಅಪ್ಪಣ್ಣನಿಗೊಂದು ಮನವಿ | ಎ.ಎಸ್.ಮಕಾನದಾರ್ | ಅಕ್ಕಡಿ ಸಾಲು

ಕವಿತೆ | ಅಪ್ಪಣ್ಣನಿಗೊಂದು ಮನವಿ | ಎ.ಎಸ್.ಮಕಾನದಾರ್ | ಅಕ್ಕಡಿ ಸಾಲು

ಕೆ.ಎನ್.ಪಿ.ಕವಿತೆ; ಹಿರಿಯ ಕವಿ ಎ.ಎಸ್.ಮಕಾನದಾರ ಅವರ ಸಮಗ್ರ ಕವಿತೆಗಳ ಹೊತ್ತಿಗೆ ಅಕ್ಕಡಿಸಾಲು ಕೃತಿಯಲ್ಲಿನ "ಅಪ್ಪಣ್ಣನಿಗೊಂದು ಮನವಿ" ಕವಿತೆಯನ್ನು ಪ್ರಕಟಿಸಲಾಗಿದೆ. ಶತಶತಮಾನಗಳಿಂದ ಸಾಮಾಜಿಕ ಅಸಮಾನತೆಯಲ್ಲಿ ಸಿಲುಕಿ ನಲುಗಿಹೋಗಿದ್ದ ನಾಡಿಗೆ...

ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಮುಹೂರ್ತ ನಿಗಧಿ

ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಮುಹೂರ್ತ ನಿಗಧಿ

ಕೆ.ಎನ್.ಪಿ.ವಾರ್ತೆ,ಬೆಂಗಳೂರು,ನ.18; ಕೊನೆಗೂ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಕಾಲ ಕೂಡಿ ಬಂದಿದ್ದು, ನವೆಂಬರ್‌ 30 ರಂದು ಪ್ರಶಸ್ತಿ ಪ್ರದಾನ ಮಾಡಲು ಮುಹೂರ್ತ ನಿಗದಿಪಡಿಸಲಾಗಿದೆ. ಹಲವು ಕಾರಣಗಳಿಂದ ರಾಜ್ಯೋತ್ಸವ ಪ್ರಶಸ್ತಿ...

2019ರ ಸಾರ್ವತ್ರಿಕ ರಜಾದಿನಗಳ ಪಟ್ಟಿ

2019ರ ಸಾರ್ವತ್ರಿಕ ರಜಾದಿನಗಳ ಪಟ್ಟಿ ಇಲ್ಲಿದೆ ನೋಡಿ..

ಕೆ.ಎನ್.ಪಿ.ವಾರ್ತೆ,ಬೆಂಗಳೂರು,ನ.16; 2019ರ ಸಾಲಿನ ಸರಕಾರಿ ರಜಾದಿನಗಳ ಪಟ್ಟಿಯನ್ನು ರಾಜ್ಯ ಸರಕಾರ ಬಿಡುಗಡೆ ಮಾಡಿದ್ದು, ಕಡ್ಡಾಯ ರಾಷ್ಟ್ರೀಯ ರಜಾದಿನಗಳ ಪೈಕಿ, ಒಂದು ರಜೆ ಶನಿವಾರದಂದು ಬಂದಿದೆ. ಮುಂದಿನ ವರ್ಷದ...

error: Content is protected !!