Wednesday, July 18, 2018

Day: July 1, 2018

ಮೋದಿ

ಜಿಎಸ್ ಟಿ ದೇಶದಲ್ಲಿ ಅಭಿವೃದ್ಧಿ, ಸರಳತೆ ಮತ್ತು ಪಾರದರ್ಶಕತೆಯನ್ನು ತಂದಿದೆ : ಮೋದಿ

ಕೆ.ಎನ್.ಪಿ.ವಾರ್ತೆ,ನವದೆಹಲಿ,ಜು.01; ಜಿಎಸ್ ಟಿ ದೇಶದಲ್ಲಿ ಅಭಿವೃದ್ಧಿ, ಸರಳತೆ ಮತ್ತು ಪಾರದರ್ಶಕತೆಯನ್ನು ತಂದಿದೆ. ಉತ್ಪಾದನೆ ಹೆಚ್ಚಳವಾಗಿದೆ, ಉದ್ಯಮ ಸ್ನೇಹಿ ವಾತಾವರಣ ಮತ್ತಷ್ಟು ಉತ್ತಮವಾಗಿದೆ ಎಂದು ಪ್ರಧಾನ ಮಂತ್ರಿ ಮೋದಿ ...

ಬಜೆಟ್ ಅಧಿವೇಶನ

ನಾಳೆಯಿಂದ ಬಜೆಟ್ ಅಧಿವೇಶನ, ಜುಲೈ 05ರಂದು ಬಜೆಟ್ ಮಂಡನೆ

ಕೆ.ಎನ್.ಪಿ.ವಾರ್ತೆ,ಬೆಂಗಳೂರು, ಜು.01; 15ನೇ ವಿಧಾನಸಭೆಯ ಮೊದಲ ಅಧಿವೇಶನ ನಾಳೆಯಿಂದ ಆರಂಭವಾಗಲಿದ್ದು, ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ನಡುವಿನ ಗೊಂದಲಗಳ ನಡುವೆಯೇ ಅಧಿವೇಶನಕ್ಕೆ ವೇದಿಕೆ ಸಿದ್ಧವಾಗಿದೆ. ಇತ್ತ, ಪ್ರತಿಪಕ್ಷ ಬಿಜೆಪಿ ...

ಸಂಡೇ ಸ್ಪೆಷಲ್ | ಪ್ರೀತಿಯ ನಿಶಾನೆ ಹೊತ್ತು ತರುತ್ತಾಳೆ ಸುಮ್ಮನಿರು | ಅಲ್ಲಾವುದ್ದೀನ್

ಸಂಡೇ ಸ್ಪೆಷಲ್ | ಪ್ರೀತಿಯ ನಿಶಾನೆ ಹೊತ್ತು ತರುತ್ತಾಳೆ ಸುಮ್ಮನಿರು | ಅಲ್ಲಾವುದ್ದೀನ್

ಕೆ.ಎನ್.ಪಿ.ಸಂಡೇ ಸ್ಪೆಷಲ್,ಜೂ.01; ಕವಿಮಿತ್ರರೆ, ಇಂದು ಕೆ.ಎನ್.ಪಿ.ಯ ಸಂಡೆ ಸ್ಪೆಷಲ್ ವಿಭಾಗದಲ್ಲಿ ಕವಿ ಅಲ್ಲಾವುದ್ದೀನ್ ಯಮ್ಮಿ  ಅವರ ಲೇಖನವನ್ನು ಪ್ರಕಟಿಸಲಾಗಿದೆ.  ಸಹೃದಯರು ಲೇಖನವನ್ನುಓದಿ ತಮ್ಮ ಅಮೂಲ್ಯವಾದ ಅನಿಸಿಕೆ/ ಅಭಿಪ್ರಾಯಗಳನ್ನು ಕೆಳಗಿನ ಕಮೆಂಟ್ ಬಾಕ್ಸ್ ...

"ಸಂಡಾಸ್ " ಸ್ವಚ್ಚತೆಯ ಕಡೆಗೆ...

“ಸಂಡಾಸ್ ” ಸ್ವಚ್ಚತೆಯ ಕಡೆಗೆ…

ಕೆ.ಎನ್.ಪಿ.ವಾರ್ತೆ,ಗಂಗಾವತಿ,ಜು.01; "ಸಂಡಾಸ್ " ಸ್ವಚ್ಚತೆಯ ಕಡೆಗೆ...ಚಿತ್ರದ ಚಿತ್ರೀಕರಣ ಮುಕ್ತಾಯ ಹಂತದಲ್ಲಿ ಇದ್ದು, ಸ್ವಚ್ಚತೆಯ ಜಾಗೃತಿ ಉದ್ಘಾಟನೆ ಕಾರ್ಯಕ್ರಮ ಹಾಗೂ ಚಿತ್ರೀಕರಣದ ಮುಕ್ತಾಯದ ಕಾರ್ಯಕ್ರಮ ನಾಳೆ ಹೆಬ್ಬಾಳ ಗ್ರಾಮದಲ್ಲಿ ಜರುಗಲಿದೆ. ...

ಕವಿತೆ | ಎಮ್ಮೆಯ ಅಳಲು | ಡಾ.ಕೆ.ಎ.ಓಬಳೇಶ್ ಅವರ ಕವಿತೆ

ಕವಿತೆ | ಎಮ್ಮೆಯ ಅಳಲು | ಡಾ.ಕೆ.ಎ.ಓಬಳೇಶ್ ಅವರ ಕವಿತೆ

ಕೆ.ಎನ್.ಪಿ.ಕವಿತೆ,ಜೂ.01;  ಕವಿಮಿತ್ರರೆ, ಇಂದು ಕೆ.ಎನ್.ಪಿ.ಯ ಕವಿತೆ ವಿಭಾಗದಲ್ಲಿ ಕವಿ ಡಾ.ಕೆ.ಎ ಓಬಳೇಶ್ಅವರ ಕವಿತೆ ಪ್ರಕಟಿಸಲಾಗಿದೆ. ಸಹೃದಯರು ಕವಿತೆ ಓದಿ ತಮ್ಮಅಮೂಲ್ಯವಾದ ಅನಿಸಿಕೆ/ಅಭಿಪ್ರಾಯಗಳನ್ನು ಕೆಳಗಿನ ಕಮೆಂಟ್ ಬಾಕ್ಸ್ ನಲ್ಲಿ ಬರೆಯಿರಿ.  ಎಮ್ಮೆಯ ಅಳಲು ಮಹಿಷ ...

ರಾಬರ್ಟ ದದ್ದಾಪುರಿ

ವಿಶೇಷ ಚೇತನ ಪ್ರಮಾಣ ಪತ್ರ ನೀಡಲು ಕೆ.ಪಿ.ಸಿ.ಸಿ. ಸದಸ್ಯ ರಾಬರ್ಟ ದದ್ದಾಪುರಿ ಆಗ್ರಹ

ಕೆ.ಎನ್.ಪಿ.ವಾರ್ತೆ,ಧಾರವಾಡ,ಜು.01; ಬಿಳುಪು ರೋಗದಿಂದ ಬಳಲುತ್ತಿರುವವರಿಗೆ 2016ರ ವಿಶೇಷ ಚೇತನ ವ್ಯಕ್ತಿಗಳ ಕಾಯ್ದೆ ಶೆಡ್ಯೂಲ್ 1 (ಡಿ) ಯ ಸೆಕ್ಷನ್ 2 (ಝಡ್.ಸಿ) ಅನ್ವಯ ವಿಶೇಷ ಚೇತನ ಪ್ರಮಾಣ ...

ಕ್ಯಾಂಪಸ್ ಸಂದರ್ಶನ

ಐ.ಟಿ.ಐ ವಿದ್ಯಾರ್ಥಿಗಳಿಗೆ ಕ್ಯಾಂಪಸ್ ಸಂದರ್ಶನ

ಕೆ.ಎನ್.ಪಿ.ವಾರ್ತೆ,ಧಾರವಾಡ,ಜು.01; ಬೆಂಗಳೂರಿನ ಟಾಟಾ ಅಡ್ವಾನ್ಸ ಮಟೀರಿಯಲ್ಸ ಪ್ರೈ.ಲಿ. ಕಂಪನಿಯಿಂದ ಜೆ.ಎಸ್.ಎಸ್ ಮಂಜುನಾಥೇಶ್ವರ ಐ.ಟಿ.ಐ ಕಾಲೇಜಿನಲ್ಲಿ ಜುಲೈ 9 ರಂದು ಕ್ಯಾಂಪಸ್ ಸಂದರ್ಶನ ಏರ್ಪಡಿಸಲಾಗಿದೆ. ಸಂದರ್ಶನದಲ್ಲಿ 18 ರಿಂದ ...

ಮಹಿಳಾ ಖೈದಿಗಳಿಗೆ ಕಾನೂನು ಜಾಗೃತಿ ಅಭಿಯಾನ ಹಾಗೂ ಕೌಶಲ್ಯ ತರಬೇತಿ ಶಿಬಿರ

ಸ್ವಾವಲಂಬಿಗಳಾಗಿ ಬದುಕಿ : ಮಾಜಿ ಶಾಸಕಿ ಸೀಮಾ ಮಸೂತಿ

ಕೆ.ಎನ್.ಪಿ.ವಾರ್ತೆ,ಧಾರವಾಡ,ಜು.01; ಸೂಕ್ತ ತಿಳುವಳಿಕೆ ಕೊರತೆಯಿಂದಾಗಿ ತಪ್ಪು ಮಾಡಿ ಶಿಕ್ಷೆ ಅನುಭವಿಸುತ್ತಿರುವ ಮಹಿಳಾ ಖೈದಿಗಳು ಪಶ್ಚಾತಾಪದೊಂದಿಗೆ ಜೈಲು ಶಿಕ್ಷೆ ಪೂರೈಸಿದ ಮೇಲೆ ಸ್ವಾವಲಂಬಿ ಬದುಕು ಕಟ್ಟಿಕೊಳ್ಳುವ ಕೌಶಲ್ಯ ಕಲಿಯಬೇಕೆಂದು ...

ಜಿಲ್ಲಾಧಿಕಾರಿ ಡಾ. ಎಸ್.ಬಿ.ಬೊಮ್ಮನಹಳ್ಳಿ

ಪಿ.ಓ.ಪಿ. ವಿಗ್ರಹಗಳ ನಿಷೇಧ : ಜುಲೈ 4 ರಂದು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಾಗೃತಿ ಸಭೆ

ಕೆ.ಎನ್.ಪಿ.ವಾರ್ತೆ,ಧಾರವಾಡ,ಜು.01; ಕರ್ನಾಟಕ ರಾಜ್ಯ ಮಾಲಿನ್ಯ (ನಿಯಂತ್ರಣ ಮಂಡಳಿಯು ಜಲ ಮಾಲಿನ್ಯ ನಿಯಂತ್ರಣ ಮತ್ತು ನಿವಾರಣ) ಕಾಯ್ದೆ 1974 ರ ಪ್ರಕಾರ ಕೆರೆ ಮತ್ತು ಇತರ ಜಲಮೂಲಗಳಲ್ಲಿ ಪ್ಲಾಸ್ಟರ್ ...

ಕನ್ನಡ ಸಾಹಿತ್ಯ ಪರಿಷತ್ತು

ಕನ್ನಡ ಸಾಹಿತ್ಯ ಪರಿಷತ್ತು : ಕನ್ನಡ ಪ್ರವೇಶ ಪರೀಕ್ಷೆಗಳಿಗೆ ಅರ್ಜಿ ಆಹ್ವಾನ

ಕೆ.ಎನ್.ಪಿ.ವಾರ್ತೆ,ಧಾರವಾಡ,ಜು.01; ಕನ್ನಡ ಸಾಹಿತ್ಯ ಪರಿಷತ್ತು 2018-19ನೇ ಸಾಲಿಗೆ ಕನ್ನಡ ಪ್ರವೇಶ, ಕಾವ, ಜಾಣ, ರತ್ನ ಪರೀಕ್ಷೆಗಳಿಗೆ ಅರ್ಜಿ ಆಹ್ವಾನಿಸಿದೆ. ಡಿಸೆಂಬರ್ ಕೊನೆಯ ವಾರದಲ್ಲಿ ನಡೆಯುವ ಈ ಪರೀಕ್ಷೆಗಳಿಗೆ ...

Page 1 of 2 1 2

Latest News

ಪೊಲೀಸ್ ಪೇದೆಗಳ ನಿರ್ಗಮನ ಪಥ ಸಂಚಲನ

ಸಶಸ್ತ್ರ ಪೊಲೀಸ್ ಪೇದೆಗಳ ನಿರ್ಗಮನ ಪಥ ಸಂಚಲನ

ಕೆ.ಎನ್.ಪಿ.ವಾರ್ತೆ,ಧಾರವಾಡ,ಜು.17; ನಗರದ ತಾತ್ಕಾಲಿಕ ಪೊಲೀಸ್ ತರಬೇತಿ ಶಾಲೆ ವತಿಯಿಂದ ಜುಲೈ 20 ರಂದು ಬೆಳಿಗ್ಗೆ 9 ಗಂಟೆಗೆ ಡಿಎಆರ್ ಕವಾಯತ್ ಮೈದಾನದಲ್ಲಿ 20ನೇ ತಂಡದ ಸಶಸ್ತ್ರ ಪೊಲೀಸ್...

ಅರ್ಜಿ ಆಹ್ವಾನ

ಅಲ್ಪಸಂಖ್ಯಾತರ ಅಭಿವೃದ್ದಿ ನಿಗಮದಿಂದ ವಿವಿಧ ಯೋಜನೆಗಳಡಿಯಲ್ಲಿ ಅರ್ಜಿ ಆಹ್ವಾನ

ಕೆ.ಎನ್.ಪಿ.ವಾರ್ತೆ,ಧಾರವಾಡ,ಜು.17; ಅಲ್ಪಸಂಖ್ಯಾತರ ಅಭಿವೃದ್ದಿ ನಿಗಮದಿಂದ ವಿವಿಧ ಯೋಜನೆಗಳಡಿಯಲ್ಲಿ ಜಿಲ್ಲೆಯ ಅಲ್ಪಸಂಖ್ಯಾತ ಸಮುದಾಯದಿಂದ ಆನ್‍ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಿಂದ ಪ್ರಸಕ್ತ ಸಾಲಿಗೆ ಸಂಬಂಧಿಸಿದಂತೆ...

ಅರ್ಜಿ ಆಹ್ವಾನ

ಸಾರ್ವಜನಿಕ ಶಿಕ್ಷಣ ಇಲಾಖೆ : ಗ್ರೂಪ್-ಬಿ ವೃಂದದ ಸಾಮಾನ್ಯ ವರ್ಗಾವಣೆಗಾಗಿ ಆನ್‍ಲೈನ್ ಅರ್ಜಿ ಆಹ್ವಾನ

ಕೆ.ಎನ್.ಪಿ.ವಾರ್ತೆ,ಧಾರವಾಡ,ಜು.17; ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರೂಪ್-ಬಿ ವೃಂದದ ಸಾಮಾನ್ಯ ವರ್ಗಾವಣೆಗಾಗಿ ಆನ್‍ಲೈನ್ ನಲ್ಲಿ ಅರ್ಜಿ ಆಹ್ವಾನಿಸಲಾಗಿದೆ. ಪ್ರಸಕ್ತ ಸಾಲಿನ ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರೂಪ್-ಬಿ...

ಸಾಹಿತ್ಯ ಸಮ್ಮೇಳನ

6ನೇ ಕನ್ನಡ ಸಾಹಿತ್ಯ ಸಮ್ಮೇಳನ : ಸರ್ವಾಧ್ಯಕ್ಷ, ಹಾಸ್ಯ ದಿಗ್ಗಜ ಬಿ.ಪ್ರಾಣೇಶ್ ರವರಿಗೆ ಅಧಿಕೃತ ಅಹ್ವಾನ

ಕೆ.ಎನ್.ಪಿ.ವಾರ್ತೆ,ಗಂಗಾವತಿ,ಜು.17; ಕನ್ನಡ ಸಾಹಿತ್ಯ ಪರಿಷತ್ತಿನ ಸಂಯುಕ್ತಾಶ್ರಯದಲ್ಲಿ ಜುಲೈ 30 ಮತ್ತು 31 ರಂದು ನಡೆಯಲಿರುವ ಗಂಗಾವತಿ ತಾಲೂಕಿನ 6ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವ ಹಾಸ್ಯ ದಿಗ್ಗಜ...