Saturday, August 18, 2018

Day: June 14, 2018

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡ ಶಿಥಿಲ­

ರಾಮಗಟ್ಟದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡ ಶಿಥಿಲ : ವಿದ್ಯಾರ್ಥಿಗಳಲ್ಲಿ ಆತಂಕ

ಕೆ.ಎನ್.ಪಿ.ವಾರ್ತೆ,ಬಳ್ಳಾರಿ,ಜೂ.14; ಹರಪನಹಳ್ಳಿ ತಾಲ್ಲೂಕಿನ ರಾಮಗಟ್ಟದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡ ಶಿಥಿಲ­ಗೊಂಡಿದ್ದು, ವಿದ್ಯಾರ್ಥಿಗಳು ಆತಂಕ­ದಲ್ಲಿ ಪಾಠ ಕೇಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಒಟ್ಟು 9 ಕೊಠಡಿಗಳಿದ್ದು, 5 ಕೊಠಡಿಗಳು ...

ಕವಿತೆ | ಹ್ಯಾಂಗ್ ಮರೆಯಲಿ ಗೆಳತಿ | ಷಕೀಬ್ ಎಸ್.ಕಣದಮನೆ

ಕವಿತೆ | ಹ್ಯಾಂಗ್ ಮರೆಯಲಿ ಗೆಳತಿ | ಷಕೀಬ್ ಎಸ್.ಕಣದಮನೆ

ಕೆ.ಎನ್.ಪಿ.ಕವಿತೆ,ಜೂ.14;  ಕವಿಮಿತ್ರರೆ, ಇಂದು ಕೆ.ಎನ್.ಪಿ.ಯ ಕವಿತೆ ವಿಭಾಗದಲ್ಲಿ ಯುವ ಕವಿ ಷಕೀಬ್ ಎಸ್ ಕಣದಮನೆ ನವಿಲೇಹಾಳ್ ಅವರ ಕವಿತೆ ಪ್ರಕಟಿಸಲಾಗಿದೆ.  ಸಹೃದಯರು ಕವಿತೆ ಓದಿ ತಮ್ಮ ಅಮೂಲ್ಯವಾದ ಅನಿಸಿಕೆ/ಅಭಿಪ್ರಾಯಗಳನ್ನು ಕೆಳಗಿನ ...

ಕವಿತೆ | ಮುನಿಸಾಂತ್ಯ | ಅನಿಲ್ ಬೇಗೂರು ಅವರ ಕವಿತೆಗಳು

ಕವಿತೆ | ಮುನಿಸಾಂತ್ಯ | ಅನಿಲ್ ಬೇಗೂರು ಅವರ ಕವಿತೆಗಳು

ಕೆ.ಎನ್.ಪಿ.ಕವಿತೆ,ಜೂ.14;  ಕವಿಮಿತ್ರರೆ, ಇಂದು ಕೆ.ಎನ್.ಪಿ.ಯ ಕವಿತೆ ವಿಭಾಗದಲ್ಲಿ ಯುವ ಕವಿ ಅನಿಲ್ ಬೇಗೂರು ಅವರ ಕವಿತೆ ಪ್ರಕಟಿಸಲಾಗಿದೆ.  ಸಹೃದಯರು ಕವಿತೆ ಓದಿ ತಮ್ಮ ಅಮೂಲ್ಯವಾದ ಅನಿಸಿಕೆ/ಅಭಿಪ್ರಾಯಗಳನ್ನು ಕೆಳಗಿನ ಕಮೆಂಟ್ ಬಾಕ್ಸ್ ...

ಶಾಸಕ ಬಸವರಾಜ ದಢೆಸೂಗೂರ

ಸಾಮಾಜಿಕ ಅಭಿವೃದ್ದಿ ಕಾರ್ಯಕ್ಕೆ ಸ್ವಯಂ ಸೇವಾ ಸಂಸ್ಥೆಗಳ ಪಾತ್ರ ಬಹು ಮುಖ್ಯ : ದಢೆಸೂಗೂರ

ಕೆ.ಎನ್.ಪಿ.ವಾರ್ತೆ,ನವಲಿ,ಜೂ.14; ಸಾಮಾಜಿಕ ಅಭಿವೃದ್ದಿ ಕಾರ್ಯಕ್ಕೆ ಸ್ವಯಂ ಸೇವಾ ಸಂಸ್ಥೆಗಳ ಪಾತ್ರ ಬಹು ಮುಖ್ಯ ಎಂದು ಶಾಸಕ ಬಸವರಾಜ ದಢೆಸೂಗೂರ ಹೇಳಿದರು. ನವಲಿ ಗ್ರಾಮದಲ್ಲಿ ಶ್ರೀ ಕ್ಷೇತ್ರ ನವಲಿ ...

ರಾಜ್ಯ ಸರ್ಕಾರಿ ಎಸ್ಸಿ / ಎಸ್ಟಿ ನೌಕರರ ಬೆಂಗಳೂರು ಚಲೋ

ಗಂಗಾವತಿ : ರಾಜ್ಯ ಸರ್ಕಾರಿ ಎಸ್ಸಿ / ಎಸ್ಟಿ ನೌಕರರ ಸಮನ್ವಯ ಸಮಿತಿಯಿಂದ ಬೆಂಗಳೂರು ಚಲೋ 

ಕೆ.ಎನ್.ಪಿ.ವಾರ್ತೆ,ಗಂಗಾವತಿ,ಜೂ.14; ಕರ್ನಾಟಕ ರಾಜ್ಯ ಸರ್ಕಾರಿ ಎಸ್ಸಿ / ಎಸ್ಟಿ ನೌಕರರ ಸಮನ್ವಯ ಸಮಿತಿ ಆಶ್ರಯದಲ್ಲಿ ಬಡ್ತಿ ಮೀಸಲಾತಿ ಮತ್ತು ಸಂವಿಧಾನಬದ್ದ ಹಕ್ಕುಗಳ ಉಳಿವಿಗಾಗಿ ಬೆಂಗಳೂರು ಚಲೋ ನಡೆಯಲಿದೆ.  ಕರ್ನಾಟಕ ...

ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆ

ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆ ಜೂನ್ 21ರಿಂದ ಆರಂಭ

ಕೆ.ಎನ್.ಪಿ.ವಾರ್ತೆ,ಬೆಂಗಳೂರು,ಜೂ.14; ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆಯು ರಾಜ್ಯಾದ್ಯಂತ ಜೂನ್ 21ರಿಂದ ಆರಂಭಗೊಳ್ಳಲಿದ್ದು, ಕರ್ನಾಟಕ ಪ್ರೌಢಶಿಕ್ಷಣ ಮಂಡಳಿ ಪರೀಕ್ಷೆಯನ್ನು ಸುಸೂತ್ರವಾಗಿ ನಡೆಸಲು ಅಗತ್ಯ ಕ್ರಮಗಳನ್ನು ಕೈಗೊಂಡಿದೆ. ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆಯು ಜೂನ್ ...

ಷರತ್ತು ಬದ್ದ ಜಾಮೀನು

ವಿದ್ವತ್ ಹಲ್ಲೆ ಪ್ರಕರಣ : ಮೊಹಮದ್ ನಲಪಾಡ್‌ಗೆ ಷರತ್ತು ಬದ್ಧ ಜಾಮೀನು

ಕೆ.ಎನ್.ಪಿ.ವಾರ್ತೆ,ಬೆಂಗಳೂರು,ಜೂ.14; ಮೊಹಮದ್ ನಲಪಾಡ್‌ಗೆ ಹೈಕೋರ್ಟ್ ಷರತ್ತು ಬದ್ಧ ಜಾಮೀನು  ಮಂಜೂರು ಮಾಡಿದೆ. ಉದ್ಯಮಿ ಪುತ್ರ ವಿದ್ವತ್‌ ಮೇಲೆ ಹಲ್ಲೆ ನಡೆಸಿದ ಆರೋಪದಡಿ ಜೈಲು ಪಾಲಾಗಿರುವ ಶಾಸಕ ಎನ್.ಎ.ಹ್ಯಾರೀಸ್ ಅವರ ಪುತ್ರ ...

ತುಂಗಭದ್ರಾ

ಹೊಸಪೇಟೆ : ಒಂದೇ ದಿನದಲ್ಲಿ ತುಂಗಭದ್ರಾ ಜಲಾಶಯದ ಒಳಹರಿವು 7.75 ಟಿ.ಎಂ.ಸಿ. ಗೆ ಏರಿಕೆ

ಕೆ.ಎನ್.ಪಿ.ವಾರ್ತೆ,ಬಳ್ಳಾರಿ,ಜೂ.14; ತುಂಗಭದ್ರಾ ಅಣೆಕಟ್ಟೆಯಲ್ಲಿ ನಿನ್ನೆ 5.31 ಟಿ.ಎಂ.ಸಿ. ಅಡಿಯಷ್ಟು ಸಂಗ್ರಹಗೊಂಡಿದ್ದ ನೀರು, ಇಂದು 7.75 ಟಿ.ಎಂ.ಸಿ. ಅಡಿಗೆ ಏರಿಕೆ ಕಂಡಿದೆ. ರಾಜ್ಯದ ಬಹುತೇಕ ಕಡೆ ಉತ್ತಮ ಮಳೆಯಾಗುತ್ತಿರುವ ...

ಯೋಗ ಶಿಬಿರ

ಬಳ್ಳಾರಿ : ಪತಂಜಲಿ ಯೋಗ ಕೇಂದ್ರದ ವತಿಯಿಂದ ವಿದ್ಯಾರ್ಥಿಗಳಿಗಾಗಿ 3 ದಿನಗಳ ಯೋಗ ಶಿಬಿರ

ಕೆ.ಎನ್.ಪಿ.ವಾರ್ತೆ,ಬಳ್ಳಾರಿ,ಜೂ.14; ಲಾಲ್ ಬಹುದ್ದೂರ್ ಪತಂಜಲಿ ಯೋಗ ಕೇಂದ್ರದ ವತಿಯಿಂದ ಶಾಲಾ ವಿದ್ಯಾರ್ಥಿಗಳಿಗಾಗಿ 3 ದಿನಗಳ ಯೋಗ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಬಳ್ಳಾರಿ ಗ್ರಾಮಾಂತರ ಪ್ರದೇಶದಲ್ಲಿರುವ ಅಲ್ಲಿಪುರ ಗ್ರಾಮದಲ್ಲಿ ಶ್ರೀ ಕಂಪಿಲರಾಯ ...

Latest News

ಅಟಲ್ ಬಿಹಾರಿ ವಾಜಪೇಯಿ

ಭಾರತರತ್ನ ಅಟಲ್ ಬಿಹಾರಿ ವಾಜಪೇಯಿಗೆ ಅಶ್ರುತರ್ಪಣದೊಂದಿಗೆ ವಿದಾಯ

ಕೆ.ಎನ್.ಪಿ.ವಾರ್ತೆ,ನವದೆಹಲಿ,ಆ.17; ಮಾಜಿ ಪ್ರಧಾನಿ ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಅವರ ಅಂತ್ಯಕ್ರಿಯೆ ನವದೆಹಲಿಯ ರಾಜ್‍ಘಾಟ್‍ನ ರಾಷ್ಟ್ರೀಯ ಸ್ಮೃತಿ ಸ್ಥಳದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು.  ಬಿಜೆಪಿ...

ಗರ್ಭಿಣಿಯರಿಗೆ ಹಾಲು, ಹಣ್ಣು ವಿತರಣೆ

ಸ್ವಾತಂತ್ರ್ಯೋತ್ಸವದ ಅಂಗವಾಗಿ ಶಾಲಾ ಮಕ್ಕಳಿಗೆ ಚಾಕಲೇಟು, ಪೆನ್ನು|ಗರ್ಭಿಣಿಯರಿಗೆ ಹಾಲು, ಹಣ್ಣು ವಿತರಣೆ

ಕೆ.ಎನ್.ಪಿ.ವಾರ್ತೆ,ಹುಲಿಗಿ,ಆ.17; ಸ್ವಾತಂತ್ರ್ಯೋತ್ಸವದ ಅಂಗವಾಗಿ ಶಾಲಾ ಮಕ್ಕಳಿಗೆ ಚಾಕಲೇಟು, ಪೆನ್ನು, ಗರ್ಭಿಣಿಯರಿಗೆ ಹಾಲು, ಹಣ್ಣುಗಳನ್ನು ವಿತರಿಸಲಾಯಿತು. ಶ್ರೀ ಹುಲಿಗೆಮ್ಮದೇವಿ ಟಾಟಾ ಮ್ಯಾಜಿಕ್ ಮಾಲಕರ ಮತ್ತು ಚಾಲಕರ ಕ್ಷೇಮಾಭಿವೃದ್ಧಿ ಸಂಘದ...

ವನ ಮಹೋತ್ಸವ

ನಾಳೆ ವನ ಮಹೋತ್ಸವ ಕಾರ್ಯಕ್ರಮ  

ಕೆ.ಎನ್.ಪಿ.ವಾರ್ತೆ,ಗಂಗಾವತಿ,ಆ.17; ಶ್ರೀ ಕೊಲ್ಲಿನಾಗೇಶ್ವರರಾವ್ ಗಂಗಯ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಾಳೆ ವನಮಹೋತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ನಗರಸಭೆ ಗಂಗಾವತಿ, ಅರಣ್ಯ ಇಲಾಖೆ, ಶ್ರಮಜೀವಿ ಗ್ರಾಮೀಣ ಮತ್ತು ನಗರಾಭಿವೃದ್ಧಿ ಸಂಸ್ಥೆ, ಶ್ರೀ...

ಸಾಧನಕೇರಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ

ಸಾಧನಕೇರಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದ ಉದ್ಘಾಟನೆ|ಧ್ವನಿಸಾಂದ್ರಿಕೆ ಮತ್ತು ಸಾಹಿತ್ಯ ಕೃತಿಗಳ ಲೋಕಾರ್ಪಣೆ

ಕೆ.ಎನ್.ಪಿ.ವಾರ್ತೆ,ಬೆಂಗಳೂರು,ಆ.17; ನಗರದ ಚಾಮರಾಜಪೇಟೆ ಶ್ರೀ ಕೃಷ್ಣರಾಜ ಮಂದಿರದಲ್ಲಿ ಆಗಸ್ಟ್ 26 ರಂದು ಸಾಧನಕೇರಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದ ಉದ್ಘಾಟನೆ ಹಾಗೂ ಧ್ವನಿಸಾಂದ್ರಿಕೆ ಮತ್ತು ಸಾಹಿತ್ಯ ಕೃತಿಗಳ ಲೋಕಾರ್ಪಣೆ...

error: Content is protected !!