Wednesday, June 20, 2018

Day: June 12, 2018

ಡಾ.ಸಿದ್ದಯ್ಯ ಪುರಾಣಿಕರ ಜನ್ಮಶತಮಾನೋತ್ಸವ : ಮಹೇಶ್ ಬಾಬು ಸುರ್ವೆ

ಡಾ.ಸಿದ್ದಯ್ಯ ಪುರಾಣಿಕರ ಜನ್ಮಶತಮಾನೋತ್ಸವ : ಮಹೇಶ್ ಬಾಬು ಸುರ್ವೆ

ಕೆ.ಎನ್.ಪಿ.ವಾರ್ತೆ,ಕೊಪ್ಪಳ,ಜೂ.12; ಕೊಪ್ಪಳ ಜಿಲ್ಲಾ ನಾಗರಿಕರ ವೇದಿಕೆ ವತಿಯಿಂದ ಡಾ.ಸಿದ್ದಯ್ಯ ಪುರಾಣಿಕ ಅವರ ಶತಮಾನೋತ್ಸವ ಕಾರ್ಯಕ್ರಮವನ್ನು ಆಯೋಜಿಸಲು ತೀರ್ಮಾನಿಸಲಾಗಿದೆ ಎಂದು ವೇದಿಕೆಯ ಅಧ್ಯಕ್ಷರಾದ ಮಹೇಶ್ ಬಾಬು ಸುರ್ವೆ ತಿಳಿಸಿದ್ದಾರೆ. ...

ಗುತ್ತಿಗೆ ಪೌರಕಾರ್ಮಿಕರ ಧರಣಿ ಸತ್ಯಾಗ್ರಹ ನಾಳೆಗೆ 5ನೇ ದಿನಕ್ಕೆ

ಗುತ್ತಿಗೆ ಪೌರಕಾರ್ಮಿಕರ ಧರಣಿ ಸತ್ಯಾಗ್ರಹ ನಾಳೆಗೆ 5ನೇ ದಿನಕ್ಕೆ

ಕೆ.ಎನ್.ಪಿ.ವಾರ್ತೆ,ಗಂಗಾವತಿ,ಜೂ.12; 09 ತಿಂಗಳ ಬಾಕಿ ವೇತನ ಪಾವತಿಗೆ ಒತ್ತಾಯಿಸಿ ಹೊರಗುತ್ತಿಗೆ ಆಧಾರದ 162 ಜನ ಪೌರಕಾರ್ಮಿಕರು ಗಂಗಾವತಿ ನಗರಸಭೆ ಮುಂಭಾಗದಲ್ಲಿ ನಡೆಸುತ್ತಿರುವ ಧರಣಿ ಸತ್ಯಾಗ್ರಹವು 4 ದಿನಗಳನ್ನು ಪೂರೈಸಿದೆ. ಕಳೆದ ...

ಅಧಿಕಾರ ಮತ್ತು ಪಂಚ್ ಪಾಪಣ್ಣ | ಕಾರ್ಟೂನ್ | ನಾಮದೇವ ಕಾಗದಗಾರ

ಅಧಿಕಾರ ಮತ್ತು ಪಂಚ್ ಪಾಪಣ್ಣ | ಕಾರ್ಟೂನ್ | ನಾಮದೇವ ಕಾಗದಗಾರ

ಕೆ.ಎನ್.ಪಿ.ಪಂಚ್ ಪಾಪಣ್ಣ,ಜೂ,12; ಕೆ.ಎನ್.ಪಿ.ಯ  ಓದುಗ ಮಿತ್ರರೆ ಕೆ.ಎನ್.ಪಿ. ಬಳಗ ನಿಮಗಾಗಿ ನೂತನವಾಗಿ ಕೆ.ಎನ್.ಪಿ.ಪಂಚ್ ಪಾಪಣ್ಣ ವಿಭಾಗವನ್ನು ಪ್ರಾರಂಭಿಸಿದೆ. ಈ ವಿಭಾಗದಲ್ಲಿ ನಿತ್ಯ ಒಂದೊಂದು ಕಾರ್ಟೂನ್ ನ್ನು ಪ್ರಕಟಿಸಲಾಗುತ್ತದೆ. ...

ಪ್ರೌಢಶಾಲೆಗಳಿಗೆ ಅಚ್ಚು ಮೆಚ್ಚಿನ ಪುಸ್ತಕ / ರಸಪ್ರಶ್ನೆ ಕಾರ್ಯಕ್ರಮ ನಡೆಸಲು ಅರ್ಜಿ ಆಹ್ವಾನ

ಪ್ರೌಢಶಾಲೆಗಳಿಗೆ ಅಚ್ಚು ಮೆಚ್ಚಿನ ಪುಸ್ತಕ / ರಸಪ್ರಶ್ನೆ ಕಾರ್ಯಕ್ರಮ ನಡೆಸಲು ಅರ್ಜಿ ಆಹ್ವಾನ

ಕೆ.ಎನ್.ಪಿ.ವಾರ್ತೆ,ಬೆಂಗಳೂರು,ಜೂ.12; ಪ್ರೌಢಶಾಲೆಗಳಿಗೆ ಅಚ್ಚು ಮೆಚ್ಚಿನ ಪುಸ್ತಕ / ರಸಪ್ರಶ್ನೆ ಕಾರ್ಯಕ್ರಮ ನಡೆಸಲು ಅರ್ಜಿ ಆಹ್ವಾನಿಸಲಾಗಿದೆ. ಕನ್ನಡ ಪುಸ್ತಕ ಪ್ರಾಧಿಕಾರವು ರಾಜ್ಯದಾದ್ಯಂತ ಪ್ರೌಢಶಾಲೆಗಳಲ್ಲಿ ಅಚ್ಚು ಮೆಚ್ಚಿನ ಪುಸ್ತಕ ಅಭಿಪ್ರಾಯ ...

ಕನ್ನಡ ಪುಸ್ತಕ ಪ್ರಾಧಿಕಾರ : ಕಾಲೇಜುಗಳಿಗೆ ಜಾಣ ಜಾಣೆಯರ ಬಳಗ ರಚನೆಗೆ ಅರ್ಜಿ ಆಹ್ವಾನ

ಕನ್ನಡ ಪುಸ್ತಕ ಪ್ರಾಧಿಕಾರ : ಕಾಲೇಜುಗಳಿಗೆ ಜಾಣ ಜಾಣೆಯರ ಬಳಗ ರಚನೆಗೆ ಅರ್ಜಿ ಆಹ್ವಾನ

ಕೆ.ಎನ್.ಪಿ.ವಾರ್ತೆ,ಬೆಂಗಳೂರು,ಜೂ.12; ಕನ್ನಡ ಪುಸ್ತಕ ಪ್ರಾಧಿಕಾರದಿಂದ ಜಾಣ ಜಾಣೆಯರ ಬಳಗ ರಚನೆಗೆ ಅರ್ಜಿ ಆಹ್ವಾನಿಸಲಾಗಿದೆ. ಕನ್ನಡ ಪುಸ್ತಕ ಪ್ರಾಧಿಕಾರವು ವಿದ್ಯಾರ್ಥಿ ಯುವಜನರನ್ನು ಸಾಹಿತ್ಯಾಭಿರುಚಿಗೆ ಆಕರ್ಷಿಸಲು ಹಾಗೂ ಸಾಹಿತ್ಯದ ಕ್ರೀಯಾಶೀಲತೆಯನ್ನು ಬೆಳೆಸಲು ಪದವಿ, ಕಾಲೇಜು ...

ಮಾಸ್ತಿಗುಡಿ ದುರಂತ ಪ್ರಕರಣ

ಮಾಸ್ತಿಗುಡಿ ದುರಂತ ಪ್ರಕರಣ : ವಿಚಾರಣೆ ಜೂ.27ಕ್ಕೆ ಮುಂದೂಡಿಕೆ

ಕೆ.ಎನ್.ಪಿ.ವಾರ್ತೆ,ರಾಮನಗರ,ಜೂ.12; ಮಾಸ್ತಿಗುಡಿ ಸಾಹಸ ದೃಶ್ಯ ಚಿತ್ರೀಕರಣದ ವೇಳೆ ಖಳನಟರಿಬ್ಬರು ದುರಂತ ಸಾವಿಗೀಡಾದ ಪ್ರಕರಣದ ವಿಚಾರಣೆಯನ್ನು ಜೂ.27ಕ್ಕೆ ಮುಂದೂಡಲಾಗಿದೆ. ಮಾಸ್ತಿಗುಡಿ ಸಿನಿಮಾ ಸಾಹಸ ದೃಶ್ಯ ಚಿತ್ರೀಕರಣ ವೇಳೆ ದುರಂತ ಸಾವಿಗೀಡಾದ ಖಳನಟರಾದ ಅನಿಲ್ ...

ರಾಹುಲ್ ಗಾಂಧಿ

ಮಾನನಷ್ಟ ಮೊಕದ್ದಮೆ : ಭಿವಾಂಡಿ ನ್ಯಾಯಾಲಯಕ್ಕೆ ರಾಹುಲ್ ಗಾಂಧಿ

ಕೆ.ಎನ್.ಪಿ.ವಾರ್ತೆ,ಮುಂಬೈ,ಜೂ.12; ಆರ್‌ಎಸ್‌ಎಸ್‌ ವಿರುದ್ಧ ಹೇಳಿಕೆ ನೀಡಿ ಮಾನನಷ್ಟ ಮೊಕದ್ದಮೆ ಎದುರಿಸುತ್ತಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಭಿವಾಂಡಿ ನ್ಯಾಯಾಲಯದ ಮುಂದೆ ಇಂದು ಹಾಜರಾಗಲಿದ್ದಾರೆ. ‘ರಾಷ್ಟ್ರಪಿತ ಮಹಾತ್ಮ ...

ಮತ ಎಣಿಕೆ

ಆರಂಭಗೊಂಡ ಈಶಾನ್ಯ ಪದವೀಧರ ಕ್ಷೇತ್ರ ಚುನಾವಣೆಯ ಮತ ಎಣಿಕೆ

ಕೆ.ಎನ್.ಪಿ.ವಾರ್ತೆ,ಕಲಬುರ್ಗಿ,ಜೂ.12; ಜೂ.08ರಂದು ನಡೆದ ಈಶಾನ್ಯ ಪದವೀಧರ ಮತಕ್ಷೇತ್ರದ ಚುನಾವಣೆಯ ಮತ ಎಣಿಕೆ ಆರಂಭಗೊಂಡಿದೆ. ಗುಲಬರ್ಗಾ ವಿಶ್ವವಿದ್ಯಾಲಯದ ಗಣಿತ ವಿಭಾಗದಲ್ಲಿ ಈಶಾನ್ಯ ಪದವೀಧರ ಕ್ಷೇತ್ರದ ಮತ ಎಣಿಕೆಯು ಆರಂಭಗೊಂಡಿದ್ದು, ...

ಬಸವರಾಜ ಕಾಸೆ ಅವರ ಗಜಲ್

ಗಜಲ್ : ತೂರಿ ಹೋಗಿವೆ ನೂರು ನೋವುಗಳು

ಕೆ.ಎನ್.ಪಿ.ಕವಿತೆ,ಜೂ.11;  ಕವಿಮಿತ್ರರೆ, ಇಂದು ಕೆ.ಎನ್.ಪಿ.ಯ ಕವಿತೆ ವಿಭಾಗದಲ್ಲಿ ಕವಿ ಬಸವರಾಜ ಕಾಸೆ ಅವರ  ಗಜಲ್ ಪ್ರಕಟಿಸಲಾಗಿದೆ.  ಸಹೃದಯರು ಗಜಲ್ ಓದಿ ತಮ್ಮ ಅಮೂಲ್ಯವಾದ ಅನಿಸಿಕೆ/ ಅಭಿಪ್ರಾಯಗಳನ್ನು ಕೆಳಗಿನ ಕಮೆಂಟ್ ಬಾಕ್ಸ್ ನಲ್ಲಿ ...

ಕವಿತೆ : ಅವನು ಹೂವು ಅವಳು ಚಿಟ್ಟೆ | ಶಿವಕುಮಾರ ಕಟ್ಟಿಮನಿ ಅವರ ಕವಿತೆಗಳು

ಅವನು ಹೂವು ಅವಳು ಚಿಟ್ಟೆ

ಕೆ.ಎನ್.ಪಿ.ಕವಿತೆ,ಜೂ.11;  ಕವಿಮಿತ್ರರೆ, ಇಂದು ಕೆ.ಎನ್.ಪಿ.ಯ ಕವಿತೆ ವಿಭಾಗದಲ್ಲಿ "ಅವಳ ಪ್ರಬಲ ನೆನಪುಗಳಲ್ಲಿ" ಎನ್ನುವ ಅಡಿ ಬರಹದಿಂದ ಸದಾ  ಕಾಡುವ ಕವಿತೆಗಳಿಂದ ಮಾತಾಡಿಸುವ ಗೆಳೆಯ ಕವಿ ಶಿವಕುಮಾರ ಕಟ್ಟಿಮನಿ ಅವರ ...

Latest News

ಕಾರ್ಟೂನ್ | ದೇಶದ ಬೆನ್ನುಲುಬು ಬಾಗಿದೆ | ಪಂಚ್ ಪಾಪಣ್ಣ | ನಾಮದೇವ ಕಾಗದಗಾರ

ಕಾರ್ಟೂನ್ | ದೇಶದ ಬೆನ್ನುಲುಬು ಬಾಗಿದೆ | ಪಂಚ್ ಪಾಪಣ್ಣ | ನಾಮದೇವ ಕಾಗದಗಾರ

ಕೆ.ಎನ್.ಪಿ.ಪಂಚ್ ಪಾಪಣ್ಣ,ಜೂ,19; ಕೆ.ಎನ್.ಪಿ.ಯ  ಓದುಗ ಮಿತ್ರರೆ ಕೆ.ಎನ್.ಪಿ. ಬಳಗ ನಿಮಗಾಗಿ ನೂತನವಾಗಿ ಕೆ.ಎನ್.ಪಿ.ಪಂಚ್ ಪಾಪಣ್ಣ ವಿಭಾಗವನ್ನು ಪ್ರಾರಂಭಿಸಿದೆ. ಈ ವಿಭಾಗದಲ್ಲಿ ನಿತ್ಯ ಒಂದೊಂದು ಕಾರ್ಟೂನ್ ನ್ನು ಪ್ರಕಟಿಸಲಾಗುತ್ತದೆ....

ಮೆಹಬೂಬಾ ಮುಫ್ತಿ ರಾಜೀನಾಮೆ

ಜಮ್ಮು ಕಾಶ್ಮೀರ : ಮುಖ್ಯಮಂತ್ರಿ ಸ್ಥಾನಕ್ಕೆ ಮೆಹಬೂಬಾ ಮುಫ್ತಿ ರಾಜೀನಾಮೆ

ಕೆ.ಎನ್.ಪಿ.ವಾರ್ತೆ,ನವದೆಹಲಿ,ಜೂ.19; ಜಮ್ಮು ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ರಾಜೀನಾಮೆ ನೀಡಿದ್ದಾರೆ.  ಜಮ್ಮು ಕಾಶ್ಮೀರದಲ್ಲಿ ಪಿಡಿಪಿ- ಬಿಜೆಪಿ ಮೈತ್ರಿ ಅಂತ್ಯಗೊಂಡ ಹಿನ್ನೆಲೆಯಲ್ಲಿ ಜಮ್ಮು ಕಾಶ್ಮೀರದ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ರಾಜೀನಾಮೆ ನೀಡಿದ್ದು,...

ಶಿಕ್ಷಕರ ನೇಮಕಾತಿ ಫಲಿತಾಂಶ

ಇಂದು ಪ್ರಕಟಗೊಂಡ ಹತ್ತು ಸಾವಿರ ಶಿಕ್ಷಕರ ನೇಮಕಾತಿ ಫಲಿತಾಂಶ

ಕೆ.ಎನ್.ಪಿ.ವಾರ್ತೆ,ಬೆಂಗಳೂರು,ಜೂ.19; ಹತ್ತು ಸಾವಿರ ಶಿಕ್ಷಕರ ನೇಮಕಾತಿಯ ಫಲಿತಾಂಶವನ್ನು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎನ್.ಮಹೇಶ್ ಇಂದು ಪ್ರಕಟಿಸಿದರು. ರಾಜ್ಯದ ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿ ಖಾಲಿಯಿರುವ 10...

ಲೇಖನ | ಯಶಸ್ಸಿಗೆ ಕೆಲವು ಸೂತ್ರಗಳು | ಜಯಶ್ರೀ.ಜೆ. ಅಬ್ಬಿಗೇರಿ

ಲೇಖನ | ಯಶಸ್ಸಿಗೆ ಕೆಲವು ಸೂತ್ರಗಳು | ಜಯಶ್ರೀ.ಜೆ. ಅಬ್ಬಿಗೇರಿ

ಕೆ.ಎನ್.ಪಿ.ಕವಿತೆ,ಜೂ.19;  ಕವಿಮಿತ್ರರೆ, ಇಂದು ಕೆ.ಎನ್.ಪಿ.ಯ ಲೇಖನ ವಿಭಾಗದಲ್ಲಿ ಜಯಶ್ರೀ.ಜೆ. ಅಬ್ಬಿಗೇರಿ  ಅವರ ಲೇಖನ ಪ್ರಕಟಿಸಲಾಗಿದೆ. ಸಹೃದಯರು ಲೇಖನ ಓದಿ ತಮ್ಮ ಅಮೂಲ್ಯವಾದ ಅನಿಸಿಕೆ/ಅಭಿಪ್ರಾಯಗಳನ್ನು ಕೆಳಗಿನ ಕಮೆಂಟ್ ಬಾಕ್ಸ್ ನಲ್ಲಿ ಬರೆಯಿರಿ.  ಯಶಸ್ಸಿಗೆ ಕೆಲವು...