Saturday, August 18, 2018

Day: June 11, 2018

ಕೆ.ಎನ್.ಪಿ. ಗ್ಯಾಲರಿ | ಮುಂಡರಗಿ ಯುವಕರ ಬಳಗ | ಪರಿಸರ ದಿನಾಚರಣೆ

ಕೆ.ಎನ್.ಪಿ. ಗ್ಯಾಲರಿ | ಮುಂಡರಗಿ ಯುವಕರ ಬಳಗ | ಪರಿಸರ ದಿನಾಚರಣೆ

ಕೆ.ಎನ್.ಪಿ.ಗ್ಯಾಲರಿ,ಜೂ,11; ಕೆ.ಎನ್.ಪಿ.ಯ  ಓದುಗ ಮಿತ್ರರೆ ಕೆ.ಎನ್.ಪಿ. ಬಳಗ ನಿಮಗಾಗಿ ನೂತನವಾಗಿ ಕೆ.ಎನ್.ಪಿ.ಗ್ಯಾಲರಿ ವಿಭಾಗವನ್ನು ಪ್ರಾರಂಭಿಸಿದೆ. ಈ ವಿಭಾಗದಲ್ಲಿ ನಿತ್ಯ ನಿಮ್ಮ ಜೀವನದಲ್ಲಿನ ಸುಂದರ ಕ್ಷಣಗಳನ್ನು ಕೆ.ಎನ್.ಪಿ. ಮೂಲಕ ...

ಪಂಚ್ ಪಾಪಣ್ಣ ಮತ್ತು ಮೇಷ್ಟ್ರು

ಪಂಚ್ ಪಾಪಣ್ಣ ಮತ್ತು ಮೇಷ್ಟ್ರು

ಕೆ.ಎನ್.ಪಿ.ಪಂಚ್ ಪಾಪಣ್ಣ,ಜೂ,11; ಕೆ.ಎನ್.ಪಿ.ಯ  ಓದುಗ ಮಿತ್ರರೆ ಕೆ.ಎನ್.ಪಿ. ಬಳಗ ನಿಮಗಾಗಿ ನೂತನವಾಗಿ ಕೆ.ಎನ್.ಪಿ.ಪಂಚ್ ಪಾಪಣ್ಣ ವಿಭಾಗವನ್ನು ಪ್ರಾರಂಭಿಸಿದೆ. ಈ ವಿಭಾಗದಲ್ಲಿ ನಿತ್ಯ ಒಂದೊಂದು ಕಾರ್ಟೂನ್ ನ್ನು ಪ್ರಕಟಿಸಲಾಗುತ್ತದೆ. ...

ಅರ್ಜಿ ಆಹ್ವಾನ

2018 – 19ನೇ ಸಾಲಿನ ಚಲನಚಿತ್ರ ಅಭಿನಯ ವಿಭಾಗಕ್ಕೆ ಅರ್ಜಿ ಆಹ್ವಾನ

ಕೆ.ಎನ್.ಪಿ.ವಾರ್ತೆ,ಬೆಂಗಳೂರು,ಜೂ.11; 2018 - 19 ನೇ ಸಾಲಿನ ಚಲನಚಿತ್ರ ಅಭಿನಯ ವಿಭಾಗಕ್ಕೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆದರ್ಶ ವಿದ್ಯಾಲಯ 2018-19 ನೇ ಸಾಲಿನ ಚಲನಚಿತ್ರ ಅಭಿನಯ ವಿಭಾಗದ ಪ್ರವೇಶಕ್ಕಾಗಿ ಅರ್ಜಿ ...

ದಲಿತ ಸಾಹಿತಿಗಳಿಗೆ ಕೃತಿ ಪ್ರಕಟಿಸಲು ಪ್ರೋತ್ಸಾಹಧನಕ್ಕಾಗಿ ಅರ್ಜಿ ಆಹ್ವಾನ

ದಲಿತ ಸಾಹಿತಿಗಳಿಗೆ ಕೃತಿ ಪ್ರಕಟಿಸಲು ಪ್ರೋತ್ಸಾಹಧನಕ್ಕಾಗಿ ಅರ್ಜಿ ಆಹ್ವಾನ

ಕೆ.ಎನ್.ಪಿ.ವಾರ್ತೆ,ಬೆಂಗಳೂರು,ಜೂ.11; ವಿಶೇಷ ಘಟಕ ಯೋಜನೆಯಡಿ ದಲಿತ ಸಾಹಿತಿಗಳಿಗೆ ಕೃತಿ ಪ್ರಕಟಿಸಲು ಪ್ರೋತ್ಸಾಹಧನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ. ಕನ್ನಡ ಪುಸ್ತಕ ಪ್ರಾಧಿಕಾರವು ದಲಿತ ಸಾಹಿತಿಗಳ ಕೃತಿ ಪ್ರಕಟಣೆಗೆ ತಲಾ ರೂ.35,000-00ಗಳ ...

2017ನೇ ಸಾಲಿನ ಪ್ರಕಟಿತ ಪುಸ್ತಕಗಳನ್ನು ಪುಸ್ತಕ ಸೊಗಸು ಆಯ್ಕೆಗೆ ಆಹ್ವಾನ

2017ನೇ ಸಾಲಿನ ಪ್ರಕಟಿತ ಪುಸ್ತಕಗಳನ್ನು ಪುಸ್ತಕ ಸೊಗಸು ಆಯ್ಕೆಗೆ ಆಹ್ವಾನ

ಕೆ.ಎನ್.ಪಿ.ವಾರ್ತೆ,ಬೆಂಗಳೂರು,ಜೂ.11; 2017ನೇ ಸಾಲಿನ ಪ್ರಕಟಿತ ಪುಸ್ತಕಗಳನ್ನು ಪುಸ್ತಕ ಸೊಗಸು ಆಯ್ಕೆಗೆ ಕನ್ನಡ ಪುಸ್ತಕ ಪ್ರಾಧಿಕಾರದ ವತಿಯಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಕನ್ನಡ ಪುಸ್ತಕ ಪ್ರಾಧಿಕಾರದ ವತಿಯಿಂದ, ಜನವರಿ 2017ರಿಂದ ಡಿಸೆಂಬರ್ 2017ರ ಅವಧಿಯಲ್ಲಿ ಕನ್ನಡದಲ್ಲಿ ಪ್ರಕಟವಾದ ಕೃತಿಗಳಿಗೆ, ಅವುಗಳ ಮುದ್ರಣ, ಮುಖಪುಟ ವಿನ್ಯಾಸ, ...

2017ನೇ ಸಾಲಿಗೆ ಯುವ ಬರಹಗಾರರ ಚೊಚ್ಚಲ ಕೃತಿ ಪ್ರಕಟಿಸಲು ಪ್ರೋತ್ಸಾಹ ಧನ

2017ನೇ ಸಾಲಿಗೆ ಯುವ ಬರಹಗಾರರ ಚೊಚ್ಚಲ ಕೃತಿ ಪ್ರಕಟಿಸಲು ಪ್ರೋತ್ಸಾಹ ಧನ

ಕೆ.ಎನ್.ಪಿ.ವಾರ್ತೆ,ಬೆಂಗಳೂರು,ಜೂ.11; ಕನ್ನಡ ಪುಸ್ತಕ ಪ್ರಾಧಿಕಾರದ ವತಿಯಿಂದ 2017ನೇ ಸಾಲಿನ ಯುವಬರಹಗಾರರ ಚೊಚ್ಚಲ ಕೃತಿಗಳನ್ನು ಪ್ರಕಟಿಸಲು, ಪ್ರೋತ್ಸಾಹಧನ ನೀಡುವ ಸಲುವಾಗಿ ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಜಿದಾರರು ಕನಿಷ್ಟ 18 ರಿಂದ ...

ಸೈನಿಕ ಹುಳುಗಳ ಹಾವಳಿ

ಮೆಕ್ಕೆಜೋಳಕ್ಕೆ ಸೈನಿಕ ಹುಳುಗಳ ಹಾವಳಿ : ರೈತರ ನೆಮ್ಮದಿಗೆ ಕುತ್ತು

ಕೆ.ಎನ್.ಪಿ.ವಾರ್ತೆ,ಹರಪನಹಳ್ಳಿ,ಜೂ.11; ಬೆಳೆಗಳನ್ನು ನಾಶಮಾಡಲು ಹೊಲಗಳಿಗೆ ಬಂದಿರುವ ಸೈನಿಕಹುಳುಗಳು ರೈತರ ಹೊಟ್ಟೆ ಮೇಲೆ ಹೊಡೆಯಲು ಸಜ್ಜಾಗಿವೆ. ತಾಲ್ಲೂಕಿನಲ್ಲಿ ಬೆಳೆಗೆ ಸೈನಿಕಹುಳುಗಳು ಕಾಣಿಸಿಕೊಂಡು ರೈತರನ್ನು ಚಿಂತೆಗೆ ದೂಡಿದ್ದು, ಉತ್ತಮ ಮಳೆಯಾದ ಸಂತೋಷದಲ್ಲಿದ್ದ ರೈತರಿಗೆ ...

ಹುಟ್ಟುಹಬ್ಬದ ಪ್ರಯುಕ್ತ ರೋಗಿಗಳಿಗೆ ಬ್ರೆಡ್ ಮತ್ತು ಹಣ್ಣು ವಿತರಣೆ

ಟಿ.ಎ.ನಾರಾಯಣ ಗೌಡರ 52ನೇ ಹುಟ್ಟುಹಬ್ಬದ ಪ್ರಯುಕ್ತ ರೋಗಿಗಳಿಗೆ ಬ್ರೆಡ್ ಮತ್ತು ಹಣ್ಣು ವಿತರಣೆ

ಕೆ.ಎನ್.ಪಿ.ವಾರ್ತೆ,ದಾವಣಗೆರೆ,ಜೂ.11; ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣ ಗೌಡರ 52ನೇ ಹುಟ್ಟುಹಬ್ಬದ ಪ್ರಯುಕ್ತ ರೋಗಿಗಳಿಗೆ ಬ್ರೆಡ್ ಮತ್ತು ಹಣ್ಣು ವಿತರಿಸಲಾಯಿತು. ಜಗಳೂರು ಪಟ್ಟಣದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಯ ...

ವಿಶ್ವ ಪರಿಸರ ದಿನಾಚರಣೆ

ಪ್ರೇರಣ ಸಮಾಜ ಸೇವಾ ಚರ್ಚ್ ನಲ್ಲಿಂದು ನಡೆದ ವಿಶ್ವ ಪರಿಸರ ದಿನಾಚರಣೆ

ಕೆ.ಎನ್.ಪಿ.ವಾರ್ತೆ,ದಾವಣಗೆರೆ,ಜೂ.11; ಪ್ರೇರಣ ಸಮಾಜ ಸೇವಾ ಚರ್ಚ್ ನಲ್ಲಿಂದು ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು. ಜಗಳೂರು ಪಟ್ಟಣದ ಪ್ರೇರಣ ಸಮಾಜ ಸೇವಾ ಚರ್ಚ್ ನಲ್ಲಿ ಇಂದು ವಿಶ್ವ ಪರಿಸರ ದಿನಾಚರಣೆ ...

ಮುಂಡರಗಿ ಉತ್ಸವಕ್ಕೆ ಸಾಂಕೇತಿಕ ಚಾಲನೆ

ಸಾಂಕೇತಿಕವಾಗಿ ಮುಂಡರಗಿ ಉತ್ಸವಕ್ಕೆ ಚಾಲನೆ 

ಕೆ.ಎನ್.ಪಿ.ವಾರ್ತೆ,ಮುಂಡರಗಿ,ಜೂ.11; ಪ್ರತಿ ವರ್ಷದಂತೆ ಜೂ.10 ರಂದು ಅದ್ದೂರಿಯಾಗಿ ನಡೆಯಬೇಕಾಗಿದ್ದ ಮುಂಡರಗಿ ಉತ್ಸವಕ್ಕೆ ಧ್ವಜಾರೋಹಣದ ಮೂಲಕ ಸಾಂಕೇತಿಕವಾಗಿ ಚಾಲನೆ ನೀಡಲಾಯಿತು.  ನಗರದಲ್ಲಿ ನಿನ್ನೆ ಶ್ರೀಗಳ ಸಾನಿಧ್ಯದಲ್ಲಿ ಧ್ವಜಾರೋಹಣವನ್ನು ನೆರವೇರಿಸುವ ಮೂಲಕ ಸಾಂಕೇತಿಕವಾಗಿ ...

Page 1 of 2 1 2

Latest News

ಅಟಲ್ ಬಿಹಾರಿ ವಾಜಪೇಯಿ

ಭಾರತರತ್ನ ಅಟಲ್ ಬಿಹಾರಿ ವಾಜಪೇಯಿಗೆ ಅಶ್ರುತರ್ಪಣದೊಂದಿಗೆ ವಿದಾಯ

ಕೆ.ಎನ್.ಪಿ.ವಾರ್ತೆ,ನವದೆಹಲಿ,ಆ.17; ಮಾಜಿ ಪ್ರಧಾನಿ ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಅವರ ಅಂತ್ಯಕ್ರಿಯೆ ನವದೆಹಲಿಯ ರಾಜ್‍ಘಾಟ್‍ನ ರಾಷ್ಟ್ರೀಯ ಸ್ಮೃತಿ ಸ್ಥಳದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು.  ಬಿಜೆಪಿ...

ಗರ್ಭಿಣಿಯರಿಗೆ ಹಾಲು, ಹಣ್ಣು ವಿತರಣೆ

ಸ್ವಾತಂತ್ರ್ಯೋತ್ಸವದ ಅಂಗವಾಗಿ ಶಾಲಾ ಮಕ್ಕಳಿಗೆ ಚಾಕಲೇಟು, ಪೆನ್ನು|ಗರ್ಭಿಣಿಯರಿಗೆ ಹಾಲು, ಹಣ್ಣು ವಿತರಣೆ

ಕೆ.ಎನ್.ಪಿ.ವಾರ್ತೆ,ಹುಲಿಗಿ,ಆ.17; ಸ್ವಾತಂತ್ರ್ಯೋತ್ಸವದ ಅಂಗವಾಗಿ ಶಾಲಾ ಮಕ್ಕಳಿಗೆ ಚಾಕಲೇಟು, ಪೆನ್ನು, ಗರ್ಭಿಣಿಯರಿಗೆ ಹಾಲು, ಹಣ್ಣುಗಳನ್ನು ವಿತರಿಸಲಾಯಿತು. ಶ್ರೀ ಹುಲಿಗೆಮ್ಮದೇವಿ ಟಾಟಾ ಮ್ಯಾಜಿಕ್ ಮಾಲಕರ ಮತ್ತು ಚಾಲಕರ ಕ್ಷೇಮಾಭಿವೃದ್ಧಿ ಸಂಘದ...

ವನ ಮಹೋತ್ಸವ

ನಾಳೆ ವನ ಮಹೋತ್ಸವ ಕಾರ್ಯಕ್ರಮ  

ಕೆ.ಎನ್.ಪಿ.ವಾರ್ತೆ,ಗಂಗಾವತಿ,ಆ.17; ಶ್ರೀ ಕೊಲ್ಲಿನಾಗೇಶ್ವರರಾವ್ ಗಂಗಯ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಾಳೆ ವನಮಹೋತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ನಗರಸಭೆ ಗಂಗಾವತಿ, ಅರಣ್ಯ ಇಲಾಖೆ, ಶ್ರಮಜೀವಿ ಗ್ರಾಮೀಣ ಮತ್ತು ನಗರಾಭಿವೃದ್ಧಿ ಸಂಸ್ಥೆ, ಶ್ರೀ...

ಸಾಧನಕೇರಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ

ಸಾಧನಕೇರಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದ ಉದ್ಘಾಟನೆ|ಧ್ವನಿಸಾಂದ್ರಿಕೆ ಮತ್ತು ಸಾಹಿತ್ಯ ಕೃತಿಗಳ ಲೋಕಾರ್ಪಣೆ

ಕೆ.ಎನ್.ಪಿ.ವಾರ್ತೆ,ಬೆಂಗಳೂರು,ಆ.17; ನಗರದ ಚಾಮರಾಜಪೇಟೆ ಶ್ರೀ ಕೃಷ್ಣರಾಜ ಮಂದಿರದಲ್ಲಿ ಆಗಸ್ಟ್ 26 ರಂದು ಸಾಧನಕೇರಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದ ಉದ್ಘಾಟನೆ ಹಾಗೂ ಧ್ವನಿಸಾಂದ್ರಿಕೆ ಮತ್ತು ಸಾಹಿತ್ಯ ಕೃತಿಗಳ ಲೋಕಾರ್ಪಣೆ...

error: Content is protected !!