Wednesday, July 18, 2018

Month: June 2018

ಕಾವ್ಯಲೋಕ ಗಂಗಾವತಿ | 70ನೇಯ ಕವಿಗೋಷ್ಠಿಯ ವೀಡಿಯೋಗಳು

ಕಾವ್ಯಲೋಕ ಗಂಗಾವತಿಯ 70ನೇಯ ಕವಿಗೋಷ್ಠಿಯ ವೀಡಿಯೋಗಳು

ಕೆ.ಎನ್.ಪಿ.ವೀಡಿಯೋ ಕೆ.ಎನ್.ಪಿ.ಕವಿತೆ,ಜೂ.30;  ಕವಿಮಿತ್ರರೆ, ಇಂದು ಕೆ.ಎನ್.ಪಿ.ಯ ವೀಡಿಯೋ ವಿಭಾಗದಲ್ಲಿ ಕಾವ್ಯಲೋಕ ಅವರ ಕವಿತೆ ವಾಚಿಸುವ ವೀಡಿಯೋಗಳನ್ನು ಪ್ರಕಟಿಸಲಾಗಿದೆ. ಸಹೃದಯರು ವೀಡಿಯೋ ನೋಡಿ ತಮ್ಮಅಮೂಲ್ಯವಾದ ಅನಿಸಿಕೆ/ಅಭಿಪ್ರಾಯಗಳನ್ನು ಕೆಳಗಿನ ಕಮೆಂಟ್ ಬಾಕ್ಸ್ ನಲ್ಲಿ ಬರೆಯಿರಿ.  ಕಾವ್ಯಲೋಕ 70ನೇಯ ಕವಿಗೋಷ್ಠಿಯ ವೀಡಿಯೋಗಳು. ...

ಟಿ.ಎಂ.ವಿಜಯ್‍ಭಾಸ್ಕರ್

ಕೆ.ರತ್ನಪ್ರಭಾ ನಿವೃತ್ತಿ ; ಸರ್ಕಾರದ ನೂತನ ಮುಖ್ಯ ಕಾರ್ಯದರ್ಶಿಯಾಗಿ ಟಿ.ಎಂ.ವಿಜಯ್‍ಭಾಸ್ಕರ್

ಕೆ.ಎನ್.ಪಿ.ವಾರ್ತೆ,ಬೆಂಗಳೂರು,ಜೂ.30; ಕೆ.ರತ್ನಪ್ರಭಾ ಅವರ ಸೇವಾ ಅವಧಿ ಇಂದಿಗೆ ಮುಕ್ತಾಯಗೊಂಡ ಹಿನ್ನೆಲೆ, ಸೇವಾ ಹಿರಿತನದ ಆಧಾರದಲ್ಲಿ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿದ್ದ ಟಿ.ಎಂ.ವಿಜಯ್‍ಭಾಸ್ಕರ್ ಅವರನ್ನು ರಾಜ್ಯಸರ್ಕಾರದ ನೂತನ ಮುಖ್ಯಕಾರ್ಯದರ್ಶಿಯಾಗಿ ನೇಮಿಸಿ ಆದೇಶ ...

ಡೆಂಗ್ಯೂ ದಿನಾಚರಣೆ

ಡೆಂಗ್ಯೂ ದಿನಾಚರಣೆ ಮತ್ತು ಮಲೇರಿಯಾ ಮಾಸಾಚರಣೆ ; ಜಾಥಾಕ್ಕೆ ಚಾಲನೆ ನೀಡಿದ ಜಿ.ಪಂ ಸಿ.ಇ.ಓ. ಸ್ನೇಹಲ್

ಕೆ.ಎನ್.ಪಿ.ವಾರ್ತೆ,ಧಾರವಾಡ,ಜೂ.30; ಡೆಂಗ್ಯೂ ದಿನಾಚರಣೆ ಮತ್ತು ಮಲೇರಿಯಾ ಮಾಸಾಚರಣೆಯ ಜಿಲ್ಲಾ ಮಟ್ಟದ ಜಾಥಾಕ್ಕೆ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಆರ್. ಸ್ನೇಹಲ್ ಇಂದು ಚಾಲನೆ ನೀಡಿದರು. ಜಿಲ್ಲಾಡಳಿತ, ಜಿಲ್ಲಾ ...

ಉಪಗ್ರಹ ಆಧಾರಿತ ತರಬೇತಿ

ಆರೋಗ್ಯ ಅಭಿಯಾನ ಕುರಿತು ಉಪಗ್ರಹ ಆಧಾರಿತ ತರಬೇತಿ ಕಾರ್ಯಗಾರಕ್ಕೆ ಸಿಬ್ಬಂದಿಗಳ ಚಕ್ಕರ್

ಕೆ.ಎನ್.ಪಿ.ವಾರ್ತೆ,ದಾವಣಗೆರೆ,ಜೂ.30; ಆರೋಗ್ಯ ಅಭಿಯಾನ ಕುರಿತಾದ ಉಪಗ್ರಹ ಆಧಾರಿತ ತರಬೇತಿ ಕಾರ್ಯಗಾರಕ್ಕೆ ಆರೋಗ್ಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಗೈರಾಗಿದ್ದು, ಕುರ್ಚಿಗಳು ಖಾಲಿ ಬಿದ್ದಿವೆ. ಜಗಳೂರು ಪಟ್ಟಣದ ಸಾಮರ್ಥ್ಯ ಸೌಧದಲ್ಲಿ ಹಮ್ಮಿಕೊಂಡಿರುವ ಆರೋಗ್ಯ ...

ಮಾಧಕ ವಸ್ತು ವಿರೋಧಿ ದಿನಾಚರಣೆ

ಅಂತರಾಷ್ಟ್ರೀಯ ಮಾಧಕ ವಸ್ತು ವಿರೋಧಿ ದಿನಾಚರಣೆ ಕಾರ್ಯಕ್ರಮ

ಕೆ.ಎನ್.ಪಿ.ವಾರ್ತೆ,ದಾವಣಗೆರೆ,ಜೂ.30; ಜಗಳೂರು ತಾಲ್ಲೂಕಿನ ಹುಚ್ಚವನಹಳ್ಳಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆ ಆವರಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ವತಿಯಿಂದ ಅಂತರಾಷ್ಟ್ರೀಯ ಮಾಧಕ ವಸ್ತು ವಿರೋಧಿ ದಿನಾಚರಣೆ ...

ಬೈಕ್ ಸವಾರ ಸಾವು

ಬೈಕ್, ಟಿಪ್ಪರ್ ಮುಖಾಮುಖಿ ಡಿಕ್ಕಿ, ಪಲ್ಟಿಯಾದ ಟಿಪ್ಪರ್ : ಬೈಕ್ ಸವಾರ ಸ್ಥಳದಲ್ಲೆ ಸಾವು

ಕೆ.ಎನ್.ಪಿ.ವಾರ್ತೆ,ದಾವಣಗೆರೆ,ಜೂ.30; ಬೈಕ್, ಟಿಪ್ಪರ್ ಮುಖಾಮುಖಿ ಡಿಕ್ಕಿಯಾದ ಪರಿಣಾಮವಾಗಿ ಟಿಪ್ಪರ್ ಪಲ್ಟಿಯಾಗಿದ್ದು, ಬೈಕ್ ಸವಾರ ಸ್ಥಳದಲ್ಲೆ ಮೃತಪಟ್ಟಿದ್ದಾರೆ. ಹರಪನಹಳ್ಳಿ ತಾಲೂಕು ವ್ಯಾಪ್ತಿಯ ಹರಿಯಮ್ಮನಹಳ್ಳಿ ಕ್ರಾಸ್ ಬಳಿ ಬೈಕ್, ಟಿಪ್ಪರ್ ಮುಖಾಮುಖಿ ಡಿಕ್ಕಿಯಾಗಿ ಟಿಪ್ಪರ್ ...

ಭಾರದ್ವಾಜ್

ಶಾಸಕರಿಗೆ ಬರೆದ ಬಹಿರಂಗ ಪತ್ರಕ್ಕೆ ತಪ್ಪು ಅರ್ಥ ಕಲ್ಪನೆ ಖಂಡನೀಯ : ಭಾರಧ್ವಾಜ್

ಕೆ.ಎನ್.ಪಿ.ವಾರ್ತೆ,ಗಂಗಾವತಿ,ಜೂ.30; ಶಾಸಕರಿಗೆ ಬರೆದ ಬಹಿರಂಗ ಪತ್ರಕ್ಕೆ ತಪ್ಪು ಅರ್ಥ ಕಲ್ಪಿಸಿರುವುದನ್ನು ಭಾರದ್ವಾಜ್ ತೀವ್ರವಾಗಿ ಖಂಡಿಸಿದ್ದು, ಕೆಲವು ಸ್ಪಷ್ಟೀಕರಣಗಳನ್ನು ನೀಡಿದ್ದಾರೆ.  ನಾನು ಇತ್ತೀಚೆಗಿನ ಗಂಗಾವತಿಯ ನೂತನ ಶಾಸಕರಿಗೆ ಬರೆದ ಬಹಿರಂಗ ...

ಕವಿತೆ | ಒಂಟಿ ಅಲ್ಲ ನಾನು | ಸುಜಾತ ಲಕ್ಷ್ಮೀಪುರ | ಕನ್ನಡ ಕವಿತೆಗಳು

ಕವಿತೆ | ಒಂಟಿ ಅಲ್ಲ ನಾನು | ಸುಜಾತ ಲಕ್ಷ್ಮೀಪುರ | ಕನ್ನಡ ಕವಿತೆಗಳು

ಕೆ.ಎನ್.ಪಿ.ಕವಿತೆ,ಜೂ.30;  ಕವಿಮಿತ್ರರೆ, ಇಂದು ಕೆ.ಎನ್.ಪಿ.ಯ ಕವಿತೆ ವಿಭಾಗದಲ್ಲಿ ಕವಯತ್ರಿ ಸುಜಾತ ಲಕ್ಷ್ಮೀಪುರ ಅವರ ಕವಿತೆ ಪ್ರಕಟಿಸಲಾಗಿದೆ. ಸಹೃದಯರು ಕವಿತೆ ಓದಿ ತಮ್ಮಅಮೂಲ್ಯವಾದ ಅನಿಸಿಕೆ/ಅಭಿಪ್ರಾಯಗಳನ್ನು ಕೆಳಗಿನ ಕಮೆಂಟ್ ಬಾಕ್ಸ್ ನಲ್ಲಿ ಬರೆಯಿರಿ.  ಒಂಟಿ ಅಲ್ಲ ...

ಲೋಗೋ ಲೋಕಾರ್ಪಣೆ

ದೇಶದ ಪ್ರಥಮ ಫೋಟೋಗ್ರಾಫಿ ಯೂಟೂಬ್ ಪೋರ್ಟಲ್ ಚಾನೆಲ್‍ ಲೋಗೋ ಲೋಕಾರ್ಪಣೆ

ಕೆ.ಎನ್.ಪಿ.ವಾರ್ತೆ,ಧಾರವಾಡ,ಜೂ.29; ಬೆಂಗಳೂರಿನ 18ನೇ ಅಂತಾರಾಷ್ಟ್ರೀಯ ಛಾಯಾಗ್ರಹಣ ವಸ್ತು ಪ್ರದರ್ಶನದ ಸಮಾರಂಭದಲ್ಲಿ ನೂತನ ಕರ್ನಾಟಕ ಫೋಟೋಗ್ರಾಫಿ ಅಕಾಡೆಮಿಯ ಲೋಗೋವನ್ನು ಲೋಕಾಯುಕ್ತ ನ್ಯಾಯಮೂರ್ತಿ ಪಿ. ವಿಶ್ವನಾಥಶೆಟ್ಟಿ ಹಾಗೂ ಕವಿ ನಾಡೋಜ ...

ಎಸ್.ವ್ಹಿ. ಸಂಕನೂರ

ಅನುದಾನಿತ ಶಾಲೆ ಕಾಲೇಜುಗಳ ಸಿಬ್ಬಂದಿಯ ವೇತನ ತಡೆ ಹಿಡಿಯದಿರಲು ನಿರ್ದೇಶನ : ಎಸ್.ವ್ಹಿ. ಸಂಕನೂರ

ಕೆ.ಎನ್.ಪಿ.ವಾರ್ತೆ,ಧಾರವಾಡ,ಜೂ.29; ರಾಜ್ಯದಲ್ಲಿ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ಫಲಿತಾಂಶ ಆಯಾ ಜಿಲ್ಲಾ ಸರಾಸರಿ ಗಿಂತ ಕಡಿಮೆ ಆದ ಅನುದಾನಿತ ಶಾಲೆ ಕಾಲೇಜುಗಳ ಸಿಬ್ಬಂದಿಯ ವೇತನವನ್ನು ಯಾವದೇ ಕಾರಣಕ್ಕೂ ತಡೆಹಿಡಿಯಬಾರದು ...

Page 1 of 22 1 2 22

Latest News

ಪೊಲೀಸ್ ಪೇದೆಗಳ ನಿರ್ಗಮನ ಪಥ ಸಂಚಲನ

ಸಶಸ್ತ್ರ ಪೊಲೀಸ್ ಪೇದೆಗಳ ನಿರ್ಗಮನ ಪಥ ಸಂಚಲನ

ಕೆ.ಎನ್.ಪಿ.ವಾರ್ತೆ,ಧಾರವಾಡ,ಜು.17; ನಗರದ ತಾತ್ಕಾಲಿಕ ಪೊಲೀಸ್ ತರಬೇತಿ ಶಾಲೆ ವತಿಯಿಂದ ಜುಲೈ 20 ರಂದು ಬೆಳಿಗ್ಗೆ 9 ಗಂಟೆಗೆ ಡಿಎಆರ್ ಕವಾಯತ್ ಮೈದಾನದಲ್ಲಿ 20ನೇ ತಂಡದ ಸಶಸ್ತ್ರ ಪೊಲೀಸ್...

ಅರ್ಜಿ ಆಹ್ವಾನ

ಅಲ್ಪಸಂಖ್ಯಾತರ ಅಭಿವೃದ್ದಿ ನಿಗಮದಿಂದ ವಿವಿಧ ಯೋಜನೆಗಳಡಿಯಲ್ಲಿ ಅರ್ಜಿ ಆಹ್ವಾನ

ಕೆ.ಎನ್.ಪಿ.ವಾರ್ತೆ,ಧಾರವಾಡ,ಜು.17; ಅಲ್ಪಸಂಖ್ಯಾತರ ಅಭಿವೃದ್ದಿ ನಿಗಮದಿಂದ ವಿವಿಧ ಯೋಜನೆಗಳಡಿಯಲ್ಲಿ ಜಿಲ್ಲೆಯ ಅಲ್ಪಸಂಖ್ಯಾತ ಸಮುದಾಯದಿಂದ ಆನ್‍ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಿಂದ ಪ್ರಸಕ್ತ ಸಾಲಿಗೆ ಸಂಬಂಧಿಸಿದಂತೆ...

ಅರ್ಜಿ ಆಹ್ವಾನ

ಸಾರ್ವಜನಿಕ ಶಿಕ್ಷಣ ಇಲಾಖೆ : ಗ್ರೂಪ್-ಬಿ ವೃಂದದ ಸಾಮಾನ್ಯ ವರ್ಗಾವಣೆಗಾಗಿ ಆನ್‍ಲೈನ್ ಅರ್ಜಿ ಆಹ್ವಾನ

ಕೆ.ಎನ್.ಪಿ.ವಾರ್ತೆ,ಧಾರವಾಡ,ಜು.17; ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರೂಪ್-ಬಿ ವೃಂದದ ಸಾಮಾನ್ಯ ವರ್ಗಾವಣೆಗಾಗಿ ಆನ್‍ಲೈನ್ ನಲ್ಲಿ ಅರ್ಜಿ ಆಹ್ವಾನಿಸಲಾಗಿದೆ. ಪ್ರಸಕ್ತ ಸಾಲಿನ ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರೂಪ್-ಬಿ...

ಸಾಹಿತ್ಯ ಸಮ್ಮೇಳನ

6ನೇ ಕನ್ನಡ ಸಾಹಿತ್ಯ ಸಮ್ಮೇಳನ : ಸರ್ವಾಧ್ಯಕ್ಷ, ಹಾಸ್ಯ ದಿಗ್ಗಜ ಬಿ.ಪ್ರಾಣೇಶ್ ರವರಿಗೆ ಅಧಿಕೃತ ಅಹ್ವಾನ

ಕೆ.ಎನ್.ಪಿ.ವಾರ್ತೆ,ಗಂಗಾವತಿ,ಜು.17; ಕನ್ನಡ ಸಾಹಿತ್ಯ ಪರಿಷತ್ತಿನ ಸಂಯುಕ್ತಾಶ್ರಯದಲ್ಲಿ ಜುಲೈ 30 ಮತ್ತು 31 ರಂದು ನಡೆಯಲಿರುವ ಗಂಗಾವತಿ ತಾಲೂಕಿನ 6ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವ ಹಾಸ್ಯ ದಿಗ್ಗಜ...