Saturday, April 4, 2020
  Breaking News
ಜ.1ಕ್ಕೆ ನಿಮಗೆ 18 ವರ್ಷ ತುಂಬಿದೆಯಾ? ಹಾಗಾದ್ರೆ, ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಸೇರಿಸಿ..
ಮುಖ್ಯೋಪಾಧ್ಯಾಯರಿಗೆ ಸನ್ಮಾನ
ಜ.08 ರಂದು ರಾಷ್ಟ್ರವ್ಯಾಪ್ತಿ ಮುಷ್ಕರ : ಮಾರುತಿ ಚಿಟಗಿ
ಜ.10ರಂದು 2020ರ ಮೊದಲ ಚಂದ್ರಗ್ರಹಣ : ತಿಳಿಯಲೇಬೇಕಾದ ಸಂಗತಿಗಳಿವು..
ಆರ್ಥಿಕ ಬಿಕ್ಕಟ್ಟು, ಜೆಡಿಎಸ್ ವಕ್ತಾರ ಆತ್ಮಹತ್ಯೆಗೆ ಶರಣು
ಕನ್ನಡ ಪುಸ್ತಕ ಪ್ರಾಧಿಕಾರದ ಪುಸ್ತಕಗಳು ಶೇ.50 ರಿಯಾಯಿತಿಯಲ್ಲಿ ಮಾರಾಟ
ಶೀಘ್ರದಲ್ಲೇ ಹಂಪಿಯಲ್ಲಿ ಬ್ಯಾಟರಿ ಚಾಲಿತ ರೈಲು, ಡಬಲ್ ಡೆಕ್ಕರ್ ಬಸ್ ಸೇವೆ ಪ್ರಾರಂಭ
ಸಮಾಜ ಸುಧಾರಕಿ, ದೇಶದ ಮೊದಲ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಜನ್ಮದಿನ ಆಚರಣೆ
ಭರತ ಖಂಡದ ಶ್ರೇಷ್ಠ ಸಂತ ಪೇಜಾವರ ವಿಶ್ವೇಶ ತೀರ್ಥಯತಿವರ್ಯರು
ಆನೆಗೊಂದಿ ಉತ್ಸವಕ್ಕೆ 1 ಕೋಟಿ ರೂ. ಅನುದಾನ : ಜಿಲ್ಲಾಧಿಕಾರಿ ಸುನೀಲ್ ಕುಮಾರ್
ಶಾಲೆಗಳಲ್ಲಿ ಸಂವಿಧಾನ ದಿನ ಆಚರಣೆ ಕಡ್ಡಾಯ
ಜ.3 ರಂದು ಮಾತೆ ಸಾವಿತ್ರಿಬಾಯಿ ಫುಲೆ ಜಯಂತಿ ಆಚರಣೆಗೆ ಸರ್ಕಾರ ಆದೇಶ
ದುರ್ಗಾದೇವಿ ಜಾತ್ರಾಮಹೋತ್ಸವ ಜ.14 ರಿಂದ
ಸಿಇಟಿ ಪರೀಕ್ಷಾ ವೇಳಾಪಟ್ಟಿ ಇಲ್ಲಿದೆ ನೋಡಿ….
ಹಂಪಿ ಉತ್ಸವ-2020 : ಲಾಂಛನ ಬಿಡುಗಡೆ
ಜಮ್ಮುಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ : ಇಬ್ಬರು ಯೋಧರು ಹುತಾತ್ಮ
ಸಿದ್ಧಗಂಗಾ ಮಠಕ್ಕೆ ನಾಳೆ ಪ್ರಧಾನಿ ಮೋದಿ ಭೇಟಿ
ಕವಿತೆ | ಹೊಸ ವರ್ಷಕ್ಕೆ ಹೊಸ ಯೋಜನೆ | ಬಸವರಾಜ ಕಾಸೆ
ಹೊಸವರ್ಷದ ದಿನದಂದೇ ರೈಲ್ವೆ ಪ್ರಯಾಣ ದರ ಹೆಚ್ಚಳ
pan-aadhaar link : ಮಾರ್ಚ್ ಗೆ ಅಂತಿಮ ಗಡುವು ವಿಸ್ತರಣೆ
ಹಂಪಿ ಉತ್ಸವದಲ್ಲಿ ಈ ಬಾರಿ ಮತ್ಸ್ಯ ಮೇಳ
ಫೆ. 17ರಿಂದ ವಿಧಾನಮಂಡಲ ಜಂಟಿ ಅಧಿವೇಶನ, ಮಾ.5ಕ್ಕೆ ಬಜೆಟ್
ಇಸ್ರೋ ಅಧ್ಯಕ್ಷ ಕೆ ಶಿವನ್‌ಗೆ ಸುವರ್ಣಶ್ರೀ ಪ್ರಶಸ್ತಿ
ಮುಂಡರಗಿಯಲ್ಲಿ ಪೇಜಾವರ ಶ್ರೀಗಳಿಗೆ ಶ್ರದ್ಧಾಂಜಲಿ
ಗುರು ವಂದನಾ ಪೂರ್ವಭಾವಿ ಸಭೆ
ಭಾರತ vs ಶ್ರೀಲಂಕಾ ಟಿ20 ಸರಣಿಯ ವೇಳಾಪಟ್ಟಿ ಇಲ್ಲಿದೆ ನೋಡಿ…
ಪೇಜಾವರ ಶ್ರೀ ನಿಧನಕ್ಕೆ ನೆಗಳೂರ ಶ್ರೀ ಸಂತಾಪ
ನಾವುಗಳು ದೇಶ ರಕ್ಷಣೆಗೆ ಚಿಂತನೆ ಮಾಡಬೇಕು, ದೇಶಾಭಿಮಾನ ಹೆಚ್ಚಾಗಬೇಕು : ಡಾ.ಅನ್ನದಾನೀಶ್ವರ ಮಹಾಸ್ವಾಮಿಗಳು
ವಿಶ್ವಸಂತ ಪೇಜಾವರ ಶ್ರೀಗಳು ನಡೆದು ಬಂದ ಹಾದಿ
ಪೇಜಾವರ ಶ್ರೀ ನಿಧನ : ರಾಜ್ಯಾದ್ಯಂತ 3 ದಿನ ಶೋಕಾಚರಣೆ
Next
Prev

ರಾಷ್ಟ್ರೀಯಸುದ್ದಿ

ಜಮ್ಮುಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ : ಇಬ್ಬರು ಯೋಧರು ಹುತಾತ್ಮ

ಕೆ.ಎನ್.ಪಿ.ವಾರ್ತೆ,ಶ್ರೀನಗರ,ಜ.01; ಹೊಸವರ್ಷದ ದಿನದಂದು ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರು ಅಟ್ಟಹಾಸ ಮೆರೆದಿದ್ದು, ಉಗ್ರರ ದಾಳಿಗೆ ಇಬ್ಬರು ಯೋಧರು ಹುತಾತ್ಮರಾಗಿರುವ ಘಟನೆ ರಜೌರಿ ಜಿಲ್ಲೆಯ ನೌಶೆರಾದಲ್ಲಿ ಬುಧವಾರ ನಡೆದಿದೆ....

Read more

ಹೊಸವರ್ಷದ ದಿನದಂದೇ ರೈಲ್ವೆ ಪ್ರಯಾಣ ದರ ಹೆಚ್ಚಳ

ಕೆ.ಎನ್.ಪಿ.ವಾರ್ತೆ,ನವದೆಹಲಿ,ಜ.01; ಹೊಸವರ್ಷದ ಮುನ್ನಾದಿನವೇ ಕೇಂದ್ರ ಸರಕಾರ ರೈಲು ಪ್ರಯಾಣಿಕರಿಗೆ ಶಾಕ್‌ ನೀಡಿದೆ. ರೈಲ್ವೆ ಸೇವೆಗಳ ಶುಲ್ಕ ಹೆಚ್ಚಳ ಮಾಡಿ ಕೇಂದ್ರ ಸರಕಾರ ಘೋಷಣೆ ಮಾಡಿದೆ. ಉಪ ನಗರ...

Read more

ಸುದ್ದಿ

ವಾಲ್ ಪೋಸ್ಟರ್

ಕೃಷಿ

273 ದಶಲಕ್ಷ ಟನ್ ಆಹಾರಧಾನ್ಯ ಉತ್ಪಾದನೆ ಗುರಿ

ಕೆ.ಎನ್.ಪಿ.ವಾರ್ತೆ,ನವದೆಹಲಿ, ಏ.25; ಉತ್ತಮ ಮುಂಗಾರು ಮಳೆಯಾಗುವ ನಿರೀಕ್ಷೆ ಇದ್ದು, ಜುಲೈನಿಂದ ಆರಂಭವಾಗುವಂತೆ 2017-18ನೇ ಫಸಲು ವರ್ಷದಲ್ಲಿ 273 ದಶಲಕ್ಷ ಟನ್ನುಗಳಷ್ಟು ಸರ್ವಕಾಲಿಕ ಅತ್ಯಧಿಕ ಪ್ರಮಾಣದ ಆಹಾರಧಾನ್ಯಗಳನ್ನು ಉತ್ಪಾದಿಸುವ...

Read more

ಚುಟುಕು

ಲೇಖನ

ಸಿನಿಮಾ

ಟೆಕ್ ಟೈಮ್

ಕ್ರೀಡಾಸುದ್ದಿ

ಭಾರತ vs ಶ್ರೀಲಂಕಾ ಟಿ20 ಸರಣಿಯ ವೇಳಾಪಟ್ಟಿ ಇಲ್ಲಿದೆ ನೋಡಿ…

ಕೆ.ಎನ್.ಪಿ.ವಾರ್ತೆ,ಬೆಂಗಳೂರು,ಡಿ.30; ವೆಸ್ಟ್‌ ಇಂಡೀಸ್ ವಿರುದ್ಧ ಸರಣಿಯನ್ನು ಗೆದ್ದು 2019ನೇ ಇಸವಿಯನ್ನು ಯಶಸ್ವಿಯಾಗಿ ಅಂತ್ಯಗೊಳಿಸಿರುವ ಟೀಮ್ ಇಂಡಿಯಾ 2020ನೇ ಇಸವಿಯನ್ನು ಗೆಲುವಿನೊಂದಿಗೆ ಆರಂಭಿಸುವ ತವಕದಲ್ಲಿದೆ. ಶ್ರೀಲಂಕಾ ವಿರುದ್ಧದ ಕಿರು...

Read more

ಹೊಸ ಪುಸ್ತಕ

Up To 80% Off for Selected Western Fashion

ಸೌಂದರ್ಯ

ನಿಮ್ಮ ತ್ವಚೆಯನ್ನು ಸುಂದರವಾಗಿಸಲು ಹೀಗೆ ಮಾಡಿ…

ಕೆ.ಎನ್.ಪಿ,ಸೌಂದರ್ಯ,ಮನೆಮದ್ದು; ನಿಮ್ಮ ತ್ವಚೆ ಸುಂದರವಾಗಿದ್ದರೆ ನೀವು ಕೂಡ ಸುಂದರವಾಗಿ ಕಾಣುತ್ತೀರಾ. ತ್ವಚೆಯು ಹೊಳೆಯಬೇಕು, ಕಾಂತಿಯುತವಾಗಿರಬೇಕು ಎನ್ನುವುದು ಪ್ರತಿಯೊಬ್ಬ ಮಹಿಳೆಯ ಕನಸಾಗಿರುತ್ತದೆ. ಆದರೆ ತುಂಬಾ ಕಲ್ಮಶ ಹೊಂದಿರುವ ವಾತಾವರಣದಲ್ಲಿ ಸುಂದರವಾಗಿರುವ...

ಮುಖದ ಸೌಂದರ್ಯ ಹೆಚ್ಚಿಸಿಕೊಳ್ಳಲು ಇಲ್ಲಿವೆ ಸರಳ ಟಿಪ್ಸ್

ಕೆ.ಎನ್.ಪಿ.ವಾರ್ತೆ,ಸೌಂದರ್ಯ; ಬೇಸಿಗೆಯಲ್ಲಿ ತ್ವಚೆಯ ರಕ್ಷಣೆ ಕಷ್ಟದ ಕೆಲಸ. ಮುಖದ ಮೇಲೆ ಚಿಕ್ಕ ಚಿಕ್ಕ ಕಪ್ಪು ಚುಕ್ಕೆಗಳಾಗುವುದು ಹೆಚ್ಚು. ಆರಂಭದಲ್ಲಿಯೇ ಇದರ ಕುರಿತಾಗಿ ಕಾಳಜಿ ತೆಗೆದುಕೊಳ್ಳುವುದು ಉತ್ತಮ. ಇಲ್ಲವಾದಲ್ಲಿ...

ಮನೆ ಮದ್ದು

ಬಿಳಿ ಕೂದಲು ಸಮಸ್ಯೆಗೆ ರಾಮಬಾಣ

ಕೆ.ಎನ್.ಪಿ.ಡಿ.17,ಜೀವನಶೈಲಿ ಹಲವಾರು ಕಾರಣಗಳಿಂದ ಅಕಾಲಿಕವಾಗಿ ಕೂದಲುಬಿಳಿಯಾಗುವುದು ಇಂದಿನ ದಿನಗಳಲ್ಲಿ ಸಾಮಾನ್ಯವಾಗಿದೆ. ಕಲುಷಿತ ವಾತಾವರಣ, ಹಾರ್ಮೋನು ಅಸಮತೋಲನ, ಪೋಷಕಾಂಶಗಳ ಕೊರತೆ ಮತ್ತು ವಂಶವಾಹಿನಿ ಮೊದಲಾದವುಗಳು ಇದಕ್ಕೆ ಪ್ರಮುಖ ಕಾರಣವಾಗಿದೆ....

ಆರೋಗ್ಯ

ಮಕ್ಕಳಿಗೆ ಶಿಕ್ಷಣದೊಂದಿಗೆ ಯೋಗ

ಕೆ.ಎನ್.ಪಿ.ಆರೋಗ್ಯ; ಮಕ್ಕಳಿಗೆ ಶಿಕ್ಷಣದ ಜೊತೆ ಜೊತೆಗೆ, ಯೋಗವೂ ಅತ್ಯಗತ್ಯ. ಪ್ರತಿ ತಂದೆತಾಯಿಯರಿಗೆ ತಮ್ಮ ಮಕ್ಕಳಿಗೆ ಅತ್ಯುತ್ತಮವಾದದ್ದನ್ನು ನೀಡಬೇಕೆಂಬ ಹಂಬಲವಿರುತ್ತದೆ. ಇದು ಶಿಕ್ಷಣವೇ ಆಗಲಿ, ಆರೋಗ್ಯ ಒಟ್ಟಾಗೆ ಎಲ್ಲಾ...

ಮಕ್ಕಳಿಗೆ ಶಿಕ್ಷಣದೊಂದಿಗೆ ಯೋಗ

ಕೆ.ಎನ್.ಪಿ.ಆರೋಗ್ಯ; ಮಕ್ಕಳಿಗೆ ಶಿಕ್ಷಣದ ಜೊತೆ ಜೊತೆಗೆ, ಯೋಗವೂ ಅತ್ಯಗತ್ಯ. ಪ್ರತಿ ತಂದೆತಾಯಿಯರಿಗೆ ತಮ್ಮ ಮಕ್ಕಳಿಗೆ ಅತ್ಯುತ್ತಮವಾದದ್ದನ್ನು ನೀಡಬೇಕೆಂಬ ಹಂಬಲವಿರುತ್ತದೆ. ಇದು ಶಿಕ್ಷಣವೇ ಆಗಲಿ, ಆರೋಗ್ಯ ಒಟ್ಟಾಗೆ ಎಲ್ಲಾ...

Login to your account below

Fill the forms bellow to register

Retrieve your password

Please enter your username or email address to reset your password.